ಬಳ್ಳಾರಿ, ಡಿ. ೧: ಸ್ವಾಸ್ತ್ಯ ಸಮಾಜದ ನಿರ್ಮಾಣಕ್ಕೆ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಯಾಗಬೇಕು ಎಂದು ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅವರು ಆಗ...
ದೋಷಮುಕ್ತ ಮತದಾರರ ಪಟ್ಟಿ ತಯಾರಿಕೆಗೆ ರಾಜಕೀಯ ಪಕ್ಷಗಳ ಸಹಕಾರ ಅಗತ್ಯ- ಅಮ್ಲನ್ ಆದಿತ್ಯ ಬಿಸ್ವಾಸ್
ಮತದಾರರ ಪಟ್ಟಿಯನ್ನು ದೋಷಮುಕ್ತವಾಗಿ ತಯಾರಿಸಲು ಹಾಗೂ ಅರ್ಹರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮವನ್ನ...
ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ: ಡಿ. ೨ ರಿಂದ ಖರೀದಿ ಕೇಂದ್ರ ಪ್ರಾರಂಭಿಸಲು ಡಿ.ಸಿ. ಸೂಚನೆ
ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸಲು ನಿರ್ಧರಿಸಲಾಗಿದ್ದು, ಡಿ. ೦೨ ರಿಂದ ಗಂಗಾವತಿ ಮತ್ತು ಕಾರಟಗಿ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವಂತ...
ಡಿ. ೬ ರವರೆಗೆ ಮತದಾರರ ಹೆಸರು ಸೇರಿಸಲು ಅವಕಾಶ- ಚಂದ್ರಕಾಂತ್
ಕೊಪ್ಪಳ ವಿಧಾನಸಭಾ ಕ್ಷೇತ್ರದ ಮತದಾರರ ಯಾದಿಗಳ ಸಂಕ್ಷಿಪ್ತ ಪರಿಷ್ಕರಣೆ-೨೦೧೪ ರ ಕಾರ್ಯಕ್ರಮದ ನಿಮಿತ್ಯ ಮತದಾರರ ಯಾದಿಯಲ್ಲಿ ಹೆಸರನ್ನು ಸೇರ್ಪಡೆ ಮಾಡುವ, ಹೆಸರನ್ನು ತ...
ಡಿ.೦೨ ರಿಂದ ಅಡುಗೆ ನೌಕರರ ಮುಷ್ಕರ : ಪರ್ಯಾಯ ವ್ಯವಸ್ಥೆಗೆ ಸೂಚನೆ
ಅಕ್ಷರ ದಾಸೋಹ ಯೋಜನೆಯ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಡುಗೆದಾರರು ಡಿ.೦೨ ರಿಂದ ರಾಜ್ಯ ವ್ಯಾಪ್ತಿ ಮುಷ್ಕರ ಆರಂಭಿಸುತ್ತಿರುವುದರಿಂದ. ಶಾಲಾ ಮುಖ್ಯ ಶಿಕ್ಷಕರ...
ಕವಿಗಳಿಗೆ ಸರ್ಕಾರದ ವತಿಯಿಂದ ಆರ್ಥಿಕ ಬೆಂಬಲದ ಅಗತ್ಯವಿದೆ -ಅಲ್ಲಾಗಿರಿರಾಜ
ಗ್ರಾಮೀಣ ಪ್ರದೇಶದ ಕವಿಗಳು , ಕಲಾವಿದರು, ಸಂಗೀತಗಾರರಿಗೆ ಸರ್ಕಾರದ ವತಿಯಿಂದ ಆರ್ಥಿಕ ಬೆಂಬಲ ನೀಡುವ ಅಗತ್ಯವಿದೆ. ಈ ಹಿಂದೆ ಕವಿಗಳಿಗೆ ರಾಜರು ರಾಜಾಶ್ರಯ ಕೊಟ್ಟಿದ್...
8-10 ತಿಂಗಳಲ್ಲಿ ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಳ್ಳಲಿದ್ದಾರೆ -ಕೋಡಿಮಠಶ್ರೀಗಳು
ಸಿದ್ದರಾಮಯ್ಯನವರ ಸರಕಾರ ಅಸ್ಥಿರವಾಗಿದ್ದು ಮುಂದಿನ 8-10 ತಿಂಗಳಲ್ಲಿ ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದ...
ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಪ್ರಕಟ: ಆಲಮಟ್ಟಿ ಎತ್ತರ ಇಲ್ಲ; ಆಂಧ್ರಕ್ಕೆ ಮುಖಭಂಗ
ಕೃಷ್ಣಾ ಜಲ ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಇಂದು ಪ್ರಕಟಗೊಂಡಿದ್ದು, ಆಲಮಟ್ಟಿ ಜಲಾಶಯದ ಎತ್ತರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತ...
ಆಧಾರ್ ಕುರಿತು ಸುಪ್ರೀಂ ಎಚ್ಚರಿಕೆ: ರಾಗ ಬದಲಿಸಿದ ಅನಿಲ ಕಂಪೆನಿಗಳು
ಅಡುಗೆ ಅನಿಲದ ಸಬ್ಸಿಡಿ ಸಹಿತ ಸರಕಾರಿ ಸೌಲಭ್ಯವನ್ನು ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ತನ್ನ ನಿಲುವು ತಿಳಿಸಿದ್ದು, ಆಧಾರ್ ನಂಬರ್ ಕಡ್...
ಕಲಾವಿದರ ಕೀರ್ತಿ ಅಮರ- ನ್ಯಾ. ಶ್ರೀಕಾಂತ್ ಬಬಲಾದಿ
ತಮ್ಮ ಸಾಧನೆಯ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವ ಕಲಾವಿದರ ಕೀರ್ತಿ ಎಂದೆಂದಿಗೂ ಅಮರ ಎಂದು ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ್ ದಾ. ಬಬ...
ಮಲ್ಲಿಕಾರ್ಜುನ ಅಗಡಿ ನಿಧನ : ಗಣ್ಯರಿಂದ ಅಂತಿಮ ದರ್ಶನ
ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಅಧ್ಯಕ್ಷರು, ವೀರಶೈವ ಸಮಾಜದ ಮುಖಂಡರು, ನಗರದ ಸಾಮಾಜಿಕ ರಂಗದ ಪ್ರಮುಖರಾದ ಮಲ್ಲಿಕಾರ್ಜುನ ಅಗಡಿಯವರು ದಿ. ೦೭.೧೧.೧೩, ಬುಧವಾರದಂದು ನ...
ಕಾನೂನು ಸಂಘ ಉದ್ಘಾಟನೆ - ಭಾರತ ಸಂವಿಧಾನದ ಕುರಿತು ವಿಶೇಷ ಉಪನ್ಯಾಸ
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ ಹಾಗೂ ಜಿಲ್ಲಾ ವಕೀಲರ ಸಂಘ, ಕೊಪ್ಪಳ ದ.ಭಾ.ಹಿಂ.ಪ್ರಚಾರ...
ಮತದಾರರ ಪಟ್ಟಿಗೆ ಹೆಸರು ಸೇರಿಸಲು ಡಿ. ೦೬ ರವರೆಗೆ ಅವಧಿ ವಿಸ್ತರಣೆ
ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅಥವಾ ಆಕ್ಷೇಪಣೆ ಸಲ್ಲಿಸಲು ನಿಗದಿಪಡಿಸಲಾಗಿದ್ದ ಅವಧಿಯನ್ನು ಡಿಸೆಂಬರ್ ೦೬ ರವರೆಗೆ ವಿಸ್ತರಿಸಿದೆ....
ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ
ಕೊಪ್ಪಳ : ರಾಜ್ಯ ರೈತ ಮೋರ್ಚ ಉಪಾಧ್ಯಕ್ಷ ಗಿರಿಗೌಡ ಹಾಗೂ ಜಿಲ್ಲಾಧ್ಯಕ್ಷ ಕರಡಿ ಸಂಗಣ್ಣ ಅವರ ನೇತೃತ್ವದಲ್ಲಿ ಪ್ರತಿಭಟನೆ ಪೂರ್ವದಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ನಿನ್...
ಬಣಜಿಗ ಸಮಾಜದ ಮುಖಂಡ ಮಲ್ಲಣ್ಣ ಅಗಡಿ ನಿಧನ
ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಅಧ್ಯಕ್ಷ ಮಲ್ಲಣ್ಣ ಅಗಡಿ (೬೩) ಬುಧವಾರ ರಾತ್ರಿ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಪುತ್ರ...
ನಾಳೆ ನನ್ನ ತಂಗಿ ಅಂತವಳಲ್ಲ ನಾಟಕ ಪ್ರದರ್ಶನ
ನಗರದ ಸಾಹಿತ್ಯ ಭವನದಲ್ಲಿ ನಾಳೆ ದಿ. ೨೯ರಂದು ಶುಕ್ರವಾರ ಸಂಜೆ ೬-೩೦ಕ್ಕೆ ಶ್ರೀ ಗವಿಶ್ರೀ ಹವ್ಯಾಸಿ ಕಲಾ ಬಳಗ ಕೊಪ್ಪಳ ಇವರಿಂದ ಬಿ.ವ್ಹಿ. ಈಶ ಕೃತ ನನ್ನ ತಂಗಿ ಅಂತವಳಲ್...
ಹೋರಾಟಕ್ಕೆ ಕವಿಯ ಕಾವ್ಯ ದ್ವನಿಯಾಗಬೇಕು- ಎ.ಎನ್.ಮೂರ್ತಿ
ಈ ಸಮಾಜದ ನೊಂದವರ ಪರವಾಗಿ ಕವಿ ರಚನೆ ಮಾಡುವ ಕಾವ್ಯ ಅದು ಹೋರಾಟದ ದ್ವನಿ ಆಗಬೇಕು ಎಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಕರೆನೀಡಿದರು. ...
ತಾಲೂಕು ಸಮಿತಿ ರಚನೆ : ಆಸಕ್ತರಿಗೆ ಆಹ್ವಾನ
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಅಲ್ಪಸಂಖ್ಯಾತರ ಜನಾಂಗದ ಕುಂದುಕೊರತೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಮತ್ತು ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪ...
ಪ್ರಾದೇಶಿಕ ಆಯುಕ್ತರಿಂದ ನ. ೨೯ ರಂದು ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಗತಿ ಪರಿಶೀಲನೆ
ಗುಲಬರ್ಗಾ ವಿಭಾಗಕ್ಕೆ ಬರುವ ಜಿಲ್ಲೆಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಪರಿಶೀಲಿಸಲು ರಾಜ್ಯ ಚುನಾವಣಾ ಆಯೋಗವು ಪ್ರಾದೇಶಿಕ ಆಯುಕ್ತರನ್ನು ಖoಟಟ ಔbseಡಿveಡಿ ರನ್...
ಹಳೆ ವಿದ್ಯಾರ್ಥಿಗಳಿಂದ ಶಿಕ್ಷಕರ ಸನ್ಮಾನ
ಇತ್ತೀಚೆಗೆ ಬಿ.ಟಿ. ಪಾಟೀಲ್ ನಗರದಲ್ಲಿ ಜೆವೆಲ್ಲರ್ ವರ್ತಕ ಗುರುರಾಜ ಎಂ. ರಾಯ್ಕರ್ ಅವರ ನೂತನ ನಿವಾಸದ ಗೃಹ ಪ್ರವೇಶದ ಅಂಗವಾಗಿ ಹಳೆ ವಿದ್ಯಾರ್ಥಿಗಳಿಂದ ಶಿಕ್ಷಕರನ್ನು ...
ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಡಿಜಿಟಲ್ ಕ್ಯಾಮೆರಾ
: ವಿದ್ಯಾರ್ಹತೆಯಲ್ಲಿ ಸಡಿಲಿಕೆ ಕೊಪ್ಪಳ, ನವೆಂಬರ್ ೨೬ : ವಾರ್ತಾ ಇಲಾಖೆಯ ಗಿರಿಜನ ಉಪಯೋಜನೆಯಡಿ ೨೦೧೩-೧೪ನೇ ಸಾಲಿನಲ್ಲಿ ಪತ್ರಿಕೋದ್ಯಮದಲ್ಲಿ ವ್ಯಾಸಂಗ ಮಾಡುತ್ತ...
ಕೌಟುಂಬಿಕ ಕಲಹ : ಹೆಂಡತಿ,ಮಕ್ಕಳಿಗೆ ಚೂರಿ ಹಾಕಿದ ಪತಿರಾಯ
ಚಂದ್ರಪ್ಪ ದೇಸಾಯಿ ಎಂಬ ವ್ಯಕ್ತಿ ತನ್ನ ಹೆಂಡತಿಯ ಮೇಲೆ ಸಂಶಯಗೊಂಡು ಮಧ್ಯಪಾನ ಮಾಡಿ ಬಂದು ತನ್ನ ಹೆಂಡತಿ ಅನಸೂಯಮ್ಮ ಹಾಗೂ ಇಬ್ಬರು ಮಕ್ಕಳ ಮೇಲೆ ಚೂರಿಯಿಂದ ತೀವ್ರವಾಗ...
ಹುಲಿಗೆಮ್ಮ ದೇವಸ್ಥಾನಕ್ಕೆ ಕಾಣಿಕೆ : ಭಕ್ತಾದಿಗಳಿಗೆ ಸೂಚನೆ- ಯಾವುದೇ ವ್ಯಕ್ತಿಗಳನ್ನು ನಿಯೋಜಿಸಿರುವುದಿಲ್ಲ.
ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕೊಪ್ಪಳ ಜಿಲ್ಲೆಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ದೇಣಿಗೆ ಅಥವಾ ಕಾಣಿಕೆ ಸಂಗ್ರಹಿಸಲು ಯಾವುದೇ ...
ನ. ೨೭ ರಂದು ಕೊಪ್ಪಳದಲ್ಲಿ ಸಂಗೀತ ಕಾರ್ಯಕ್ರಮ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾರದಾ ಸಂಗೀತ ಮತ್ತು ಕಲಾ ಶಿಕ್ಷಣ ಸಂಸ್ಥೆ, ಕಿನ್ನಾಳ, ರಾಘವೇಂದ್ರ ಸ್ವಾಮಿಗಳ ಮಠ ಇವರ ಸಂಯುಕ್ತ ಆಶ್ರಯದಲ್ಲಿ ದಿ. ಹನುಮಂತರಾವ ಬಂಡಿ...
ಸಾಹಿತ್ಯದಲ್ಲಿ ವಾಸ್ತವಿಕತೆಯನ್ನು ಕಾರಂತರು ಪ್ರತಿಪಾದಿಸಿದರು
ಡಾ. ಶಿವರಾಮ ಕಾರಂತರು ತಮ್ಮ ಸಾಹಿತ್ಯದಲ್ಲಿ ವಾಸ್ತವಿಕತೆಯನ್ನು ಪ್ರತಿಪಾದನೆಯನ್ನು ಮಾಡುತ್ತಾ, ಅದನ್ನೇ ತಮ್ಮ ಬದುಕಿನಲ್ಲಿ ಕೂಡ ಅಳವಡಿಸಿಕೊಂಡಿದ್ದರು. ...
ನ. ೨೮ ರಂದು ಲೇಬಗೇರಿ ಪೂಜ್ಯ ಅಯ್ಯಂದ್ರ ಶ್ರೀಗಳ ಸಮಾರಾಧನೆ
ಇತ್ತೀಚೆಗೆ ಬ್ರಹ್ಮಲೀನರಾದ ಶ್ರೀ ಮತ್ಕಾಶ್ಯಾದಿ ಪಂಚಸಿಂಹಾಸನ ಪೂಜಿತರಾದ ಶ್ರೀ ಮದಾನೆಗುಂದಿ ಸಂಸ್ಥಾನ ಶ್ರೀ ಲಕ್ಷ್ಮೇಂದ್ರ ಮಹಾಸ್ವಾಮಿಗಳವರ ಮಠದ ಪೀಠಾಧೀಶರಾದ ಪೂಜ್ಯ ಶ...
ಜಿಲ್ಲಾ ಉಪನ್ಯಾಸಕರ ಸಂಘ ಜಿಲ್ಲಾ ಘಟಕ ಪುನರ್ರಚನೆ
ದಿ ೨೪-೧೧-೨೦೧೩ ರಂದು ಸರಕಾರಿ ಪದವಿ ಪೂರ್ವ ಕಾಲೇಜು ಕನಕಗಿರಿಯಲ್ಲಿ ಕೊಪ್ಪಳ ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಪುನರ್ರಚನೆಗಾಗಿ ಸಂಘದ ನಿಕಟಪೂರ್ವ ಅ...
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನ. ೨೯ ಕೊನೆಯ ದಿನ - ಡಾ. ಸುರೇಶ್ ಇಟ್ನಾಳ್
ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಜಾರಿಗೊಳಿಸಿದ್ದು, ಅರ್ಹರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸಲು ನ. ೨೯ ಕೊನೆಯ ದಿನಾಂಕವಾ...
ಸ್ತ್ರೀ-ಸಬಲೀಕರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಪಾತ್ರ ದೊಡ್ಡದು : ಶಾಸಕ ಹಿಟ್ನಾಳ
ಕೊಪ್ಪಳ,ನ.೨೪: ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದರ ಜೊತೆಗೆ ಸ್ತ್ರೀ-ಶಕ್ತಿ ಗುಂಪುಗಳ ಸಬಲೀಕರಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ...
ವಾಲ್‌ಪೇಂಟರ್ ಕಾರ್ಮಿಕರು ಸಂಘಟಿತರಾಗಬೇಕು: ಭಾರದ್ವಾಜ್ ಲಿಬರೇಷನ್
ಗಂಗಾವತಿ೨೪: ನಗರದ ವೆಂಕಟೆಶ್ವರ ಟ್ರಾಲೀಸ್ ಸಭಾಂಗಣದಲ್ಲಿ ಪ್ರಗತಿಪರ ವಾಲ್‌ಪೇಂಟರ್ ಕಾರ್ಮಿಕರ ಸಂಘದ ಸಾಮಾನ್ಯ ಸಭೆ ನಡೆಯಿತು . ಸಭೆಯ ಅಧ್ಯಕ್ಷತೆಯನ್ನು ಎಐಸಿಸಿಟಿಯು ...
ಹನುಮಂತಪ್ಪ ಅಂಡಗಿಯವರಿಗೆ ರಾಜ್ಯಮಟ್ಟದ ಕನಕ ಗೌರವ ಪ್ರಶಸ್ತಿ ಪ್ರದಾನ
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಕರ್ನಾಟಕ ಸರಕಾರದ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ ರಾಜ್ ಸಚಿವರಾದ ಹೆಚ್.ಕೆ ಪಾಟೀಲ...
ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಚಲೋ
ಡಿಸೆಂಬರ್ ೨೭, ೨೦೧೩ ರಂದು ಕೊಪ್ಪಳ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ಅತಿಥಿ ಉಪನ್ಯಾಸಕರ ಸೇವಾಭದ್ರತೆ, ಖಾಯಾಂತಿ, ವೇತನ ...
ಅರ್ಹ ಫಲಾನುಭವಿಗಳಿಗೆ ಶಾಸಕರಿಂದ ಪರಿಹಾರ ಚೆಕ್ ವಿತರಣೆ
ಕೊಪ್ಪಳ ನಗರದ ನಗರಸಭೆಯ ೨೨.೭ ಯೋಜನೆ ಅಡಿಯಲ್ಲಿ ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡಗಳ ಜನರ ವೈದ್ಯಕೀಯ ವೆಚ್ಚ, ಪುಸ್ತಕಗಳ ಖರೀದಿಗೆ ಅರ್ಹ ಫಲಾನುಭವಿಗಳಿಗೆ ಕೊಪ್ಪಳದ ಜ...
ವ್ಹಾಲಿಬಾಲ್ ರಾಜ್ಯ ಮಟ್ಟಕ್ಕೆ ಆಯ್ಕೆ: ಅಭಿನಂದನೆ
ಕೊಪ್ಪಳ, ಪ್ರಸಕ್ತ ೨೦೧೩-೧೪ ನೇ ಸಾಲಿನ ಗುಲ್ಬರ್ಗಾ ವಿಭಾಗ ಮಟ್ಟದ ಪ್ರೌಢಶಾಲೆಗಳ ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ಯಲಬುರ್ಗಾ ತಾಲೂಕಿನ ಅರಕೇರಿ ಸರಕಾರಿ ಪ್ರೌಢಶಾಲೆಯ ...
’ಉತ್ತಮ ಸಹಕಾರ ಸಂಘ’ ಪ್ರಶಸ್ತಿ
ಭಾರತ ಸಂಚಾರ ನಿಗಮ ನಿಯಮಿತ ನೌಕರರ ಪತ್ತಿನ ಸಹಕಾರ ಸಂಘ ನಿ. ಕೊಪ್ಪಳ ಸಂಘಕ್ಕೆ ’ಉತ್ತಮ ಸಹಕಾರ ಸಂಘ’ ಪ್ರಶಸ್ತಿ ಕೊಪ್ಪಳ : ಇತ್ತೀಚಿಗೆ ನಡೆದ ೬೦ ನೇ ಅಖಿಲ ಭಾರತ ಸಹ...
ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಅಗತ್ಯ- ಕೆ. ರಾಘವೇಂದ್ರ ಹಿಟ್ನಾಳ್
ಸರ್ಕಾರಿ ನೌಕರರು ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಇದ್ದು, ನೌಕರರ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಅತ್ಯಂತ ಅಗತ್ಯವಾಗಿದೆ ಎಂದು ಕೊಪ್ಪ...
ಶಿಕ್ಷಕರ ಶ್ರಮದಲ್ಲಿ ಮಕ್ಕಳ ಬೆಳವಣಿಗೆ ಅಡಗಿದೆ-ಹೊಸಮನಿ
ಮಕ್ಕಳನ್ನು ಸುಂದರ ಮೂರ್ತಿಗಳಾಗಿಸುವ ಶಿಕ್ಷಕರು ನಿರಂತರ ಶ್ರಮವಹಿಸಿದಾಗ ಮಾತ್ರ ವಿದ್ಯಾರ್ಥಿಗಳು ಭವ್ಯ ಭಾರತಕ್ಕೆ ಕೊಡುಗೆ ನೀಡಬಲ್ಲ ಪ್ರಜೆಯಾಗಿ ಹೊರ ಹೊಮ್ಮಲು ಸಾಧ್ಯವ...
ನ.೨೩ ರಂದು ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯದ ಕುರಿತು ಸಭೆ
ಅರ್ಹತಾ ದಿನಾಂಕ: ೦೧-೦೧-೨೦೧೪ ರ ಆಧಾರದ ಮೇಲೆ ನಡೆಯುವ ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯ ನಡೆಯುತ್ತಿದ್ದು, ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾ...
ಶಿಕ್ಷಕರ ಪ್ರತಿಭೆ ಅರಳಲು ವೇದಿಕೆ ಅವಶ್ಯ : ಶಿವರೆಡ್ಡಿ
ಕೊಪ್ಪಳ ; ಶಿಕ್ಷಕರಲ್ಲಿರುವ ಪ್ರತಿಭೆ ಅರಳಲು ಸಹಪಠ್ಯ ಚಟುವಟಿಕೆಗಳು ಅವಶ್ಯ ಎಂದು ಪ್ರೌಢ ಶಾಲಾ ಸಹಶಿಕ್ಷಕರಾದ ಹೆಚ್.ಎಸ್.ಶಿವರೆಡ್ಡಿ ಹೇಳಿದರು . ...
ಭಾಷೆ ಬಗ್ಗೆ ಅಭಿಮಾನವಿರಲಿ, ದುರಭಿಮಾನ ಬೇಡ : ಡಾ.ಸುರೇಶ ಬಿ.ಇಟ್ನಾಳ
ಪ್ರತಿಯೊಬ್ಬರು ತಮ್ಮ ಮಾತೃ ಭಾಷೆಯ ಬಗ್ಗೆ ಅಭಿಮಾನ ಹೊಂದಬೇಕಾದುದು ಅತ್ಯಂತ ಅವಶ್ಯಕವಾಗಿದ್ದು, ಮಾತೃ ಭಾಷೆಯ ಮೆಲೆ ಅಭಿಮಾನ ಇರಲಿ ಆದರೆ ದುರಭಿಮಾನ ಬೇಡ, ಭಾಷಾ ದುರಭಿಮಾ...
ನ.೨೩ ರಂದು ರಾಜ್ಯ ಮಟ್ಟದ ವಿಶ್ವ ಮಕ್ಕಳ ದಿನಾಚರಣೆ
ಜಿಲ್ಲಾಡಳಿತ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಯೂನಿಸೆಫ್, ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶ...