ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಬಾಪೂಜಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇತ್ತಿಚ್ಚಿಗೆ ಬಾಪೂಜಿ ಇಕೋಕ್ಲಬ್‌ಗೆ ಚಾಲನೆ ನೀಡಲಾಯಿತು. ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜ ಕೊಪ್ಪಳದ ಇತಿಹಾಸ ಉಪನ್ಯಾಸಕರಾದ ಎಚ್ ಎಸ್ ಬಾರಕೇರ ಈ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಶಶಿ ನಡೆವುದರ ಅದರ ಮಹತ್ವ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಕುರಿತು ಮಾತನಾಡಿದರು. ಅತಿಥಿ ಸ್ಥಾನವನ್ನು ಮಂಜುನಾಥ ಬುರಡಗಿ ಗ್ಲೋಬಲ್ ಐ.ಟಿ.ಐ ಕಾಲೇಜು ಇವರು ವಹಿಸಿದ್ದರು. ಈ ಕಾಲೇಜಿನ ಪ್ರಾಚಾರ್ಯರಾದ ಪಿ.ಐ.ಡಿ ಗುಡಿಯವರು ಅಧ್ಯಕ್ಷತೆಯನ್ನು ವಹಿಸಿ ಇಕೋಕ್ಲಬ್ ರಾಷ್ಟ್ರೀಯ ಹಸಿರು ಪಡೆಯ ಅರ್ಥ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳಾದ ಕು.ಗೀರಿಜಾ ಕಟ್ಟಿಮನಿ ಹಾಗೂ ಸಂಗಡಿಗರು ಹಾಡಿದರು ಈ ಕಾರ್ಯಕ್ರಮ ಸ್ವಾಗತ ಭಾಷಣವನ್ನು ಎಸ್ ಬಿ ಹೂಗಾರರವರು ಮಾಡಿದರು. ಇಕೋಕ್ಲಬ್ ಸಂಯೋಜಕರಾದ ಎಸ್ ಎಸ್ ಶಶಿಯವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು ಕೊನೆಯಲ್ಲಿ ಉಪನ್ಯಾಸಕರಾದ ಶರೀಫ ಆರ್ ಕೆ ಯವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಬಾಪೂಜಿ ಇಕೋಕ್ಲಬ್‌ಗೆ ಚಾಲನೆ.
ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಬಾಪೂಜಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇತ್ತಿಚ್ಚಿಗೆ ಬಾಪೂಜಿ ಇಕೋಕ್ಲಬ್‌ಗೆ ಚಾಲನೆ ನೀಡಲಾಯಿತು. ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜ ಕೊಪ್ಪಳದ ಇತಿಹಾಸ ಉಪನ್ಯಾಸಕರಾದ ಎಚ್ ಎಸ್ ಬಾರಕೇರ ಈ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಶಶಿ ನಡೆವುದರ ಅದರ ಮಹತ್ವ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಕುರಿತು ಮಾತನಾಡಿದರು. ಅತಿಥಿ ಸ್ಥಾನವನ್ನು ಮಂಜುನಾಥ ಬುರಡಗಿ ಗ್ಲೋಬಲ್ ಐ.ಟಿ.ಐ ಕಾಲೇಜು ಇವರು ವಹಿಸಿದ್ದರು. ಈ ಕಾಲೇಜಿನ ಪ್ರಾಚಾರ್ಯರಾದ ಪಿ.ಐ.ಡಿ ಗುಡಿಯವರು ಅಧ್ಯಕ್ಷತೆಯನ್ನು ವಹಿಸಿ ಇಕೋಕ್ಲಬ್ ರಾಷ್ಟ್ರೀಯ ಹಸಿರು ಪಡೆಯ ಅರ್ಥ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳಾದ ಕು.ಗೀರಿಜಾ ಕಟ್ಟಿಮನಿ ಹಾಗೂ ಸಂಗಡಿಗರು ಹಾಡಿದರು ಈ ಕಾರ್ಯಕ್ರಮ ಸ್ವಾಗತ ಭಾಷಣವನ್ನು ಎಸ್ ಬಿ ಹೂಗಾರರವರು ಮಾಡಿದರು. ಇಕೋಕ್ಲಬ್ ಸಂಯೋಜಕರಾದ ಎಸ್ ಎಸ್ ಶಶಿಯವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು ಕೊನೆಯಲ್ಲಿ ಉಪನ್ಯಾಸಕರಾದ ಶರೀಫ ಆರ್ ಕೆ ಯವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
0 comments:
Post a Comment