PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-06- ನಗರದ ಜಿಲ್ಲಾ ಆಸ್ಪತ್ರೆಯ ಹತ್ತಿರ ಹಾಗೂ ಜವಾಹರ ಮಾರ್ಕೆಟ್ ಹತ್ತಿರ ಇರುವ ಡಾ|| ಬಾಬು ಜಗಜೀವನರಾಂ ರವರ ೧೦೯ನೇ ಜಯಂತ್ಯೋತ್ಸವವನ್ನು ದಿನಾಂಕ:೦೫-೦೪-೨೦೧೬ ರಂದು ಅವರ ಭಾವಚಿತ್ರಕ್ಕೆ ಮೋಚಿ ಸಮಾಜ ಬಾಂಧವರಿಂದ ಪುಷ್ಪ ಮಾಲೆಯನ್ನು ಹಾಕುವುದರ ಮೂಲಕ ವಿಜೃಂಬನೆಯಿಂದ ಆಚರಿಸಲಾಯಿತು.

Advertisement

0 comments:

Post a Comment

 
Top