PLEASE LOGIN TO KANNADANET.COM FOR REGULAR NEWS-UPDATES

ವಿಮೋಚನಾ ಮಕ್ಕಳ ಅಭಿವೃದ್ಧಿ ಯೋಜನೆ ಸಹಯೋಗ ಚೈಲ್ಡ್ ಫಂಡ ಇಂಡಿಯಾ ವತಿಯಿಂದ ಉಡಮಕಲ್ ಗ್ರಾಮದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ವಿಠಲಾಪುರ, ಉಡಮಕಲ್, ಗಡ್ಡಿ, ವೆಂಕಟಗಿರಿ, ಬಂಡ್ರಾಳ, ಕರಡಿಗುಡ್ಡ, ಹಿರೇಬೆಣಕಲ್ ಗ್ರಾಮಗಳ ಮಕ್ಕಳ ಜೊತೆಗೂಡಿ ಬಾಲ್ಯ ವಿವಾಹ ತಡೆಗಾಗಿ ಮತ್ತು ಮಹಿಳಾ ಶಿಕ್ಷಣದ ಮಹತ್ವದ ಕುರಿತು ಮಕ್ಕಳಿಗಾಗಿ ಭಾಷಣ ಸ್ಪರ್ಧೆ ಮತ್ತು ಗ್ರಾಮದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.

Advertisement

0 comments:

Post a Comment

 
Top