PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಡಿ.೦೧ (ಕ ವಾ) ರಾಜ್ಯ ಚುನಾವಣಾ ಆಯೋಗವು ಕೊಪ್ಪಳ ತಾಲೂಕಾ ಪಂಚಾಯತಿಯ ಅಧಿಕಾರ ವ್ಯಾಪ್ತಿಯೊಳಗಿರುವ ಪ್ರದೇಶವನ್ನು ೨೯ ಏಕ ಸದಸ್ಯ ತಾಲೂಕಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿದ್ದು, ತಾಲೂಕಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಗೆ ಬರುವ ಗ್ರಾಮಗಳನ್ನು ನಿಗದಿಪಡಿಸಿದೆ.
     ಕೊಪ್ಪಳ ತಾಲೂಕಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರ ಕವಲೂರು ವ್ಯಾಪ್ತಿಯಲ್ಲಿ ಗುಡಗೇರಿ, ಕವಲೂರು, ಮುರ್ಲಾಪೂರ, ಅಲ್ಲಿಪುರ, ಘಟ್ಟರಡ್ಡಿಹಾಳ ಗ್ರಾಮಗಳನ್ನು ಸೇರಿಸಲಾಗಿದೆ. ಅಳವಂಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಅಳವಂಡಿ, ಕಲ್ಲಳ್ಳಿ, ರಘುನಾಥನಹಳ್ಳಿ, ಹಟ್ಟಿ, ಬೆಳಗಟ್ಟಿ. ಬೋಚನಹಳ್ಳಿ ವ್ಯಾಪ್ತಿಯಲ್ಲಿ ಹೈದರನಗರ, ಕೇಸಲಾಪೂರ, ನಿಲೋಗಿಪುರ, ಬೋಚನಹಳ್ಳಿ, ಹಲವಾಗಲಿ, ಭೈರಾಪೂರ, ಕಂಪ್ಲಿ. ಮತ್ತೂರ ವ್ಯಾಪ್ತಿಯಲ್ಲಿ, ಹನಕುಂಟಿ, ತಿಗರಿ, ನೀರಲಗಿ, ಮತ್ತೂರ. ಬೆಟಗೇರಿ ವ್ಯಾಪ್ತಿಯಲ್ಲಿ ಬೆಟಗೇರಾ, ಮೋರನಹಳ್ಳಿ, ಬಿಕನಳ್ಳಿ. ಕಾತರಕಿ ಗುಡ್ಲಾನೂರ ವ್ಯಾಪ್ತಿಯಲ್ಲಿ ಕಾತರಕಿ ಗುಡ್ಲಾನೂರ, ಬೇಳೂರು, ಡೊಂಬರಹಳ್ಳಿ. ಬಿಸರಳ್ಳಿ ವ್ಯಾಪ್ತಿಯಲ್ಲಿ ಬಿಸರಳ್ಳಿ, ಮೈನಳ್ಳಿ, ಹಂದ್ರಾಳ, ನರಸಿಪೂರ, ಬೂದಿಹಾಳ. ಹಿರೇಸಿಂಧೋಗಿ ವ್ಯಾಪ್ತಿಯಲ್ಲಿ ಹಿರೇಸಿಂಧೋಗಿ, ಕೋಳೂರು, ಹೊರತಟ್ನಾಳ, ಗುನ್ನಳ್ಳಿ, ಕಾಟ್ರಳ್ಳಿ, ಚಿಕ್ಕಸಿಂಧೋಗಿ, ದದೇಗಲ್ಲ, ಮಂಗಳಾಪೂರ. ಹಲಗೇರಾ ವ್ಯಾಪ್ತಿಯಲ್ಲಿ ಹಲಗೇರಾ, ವದಗನಾಳ, ಹಣವಾಳ, ಮಾದಿನೂರು, ಮುದ್ಲಾಪೂರ. ಚಿಲವಾಡಗಿ ವ್ಯಾಪ್ತಿಯಲ್ಲಿ ನರೇಗಲ್ಲ, ಯತ್ನಟ್ಟಿ, ಚಿಲವಾಡಗಿ, ಟಣಕನಕಲ್ಲ, ಓಜನಹಳ್ಳಿ. ಕಿನ್ನಾಳ ವ್ಯಾಪ್ತಿಯಲ್ಲಿ ಕಿನ್ನಾಳ, ದೇವಲಾಪೂರ. ಲೇಬಗೇರಾ ವ್ಯಾಪ್ತಿಯಲ್ಲಿ ಭೀಮನೂರು, ಹನುಮನಹಳ್ಳಿ, ಕಾಮನೂರು, ಸಂಗಾಪೂರ, ಲೇಬಗೇರಿ. ಇರಕಲ್ಲಗಡಾ ವ್ಯಾಪ್ತಿಯಲ್ಲಿ ಕಲಕೇರಿ, ಹಟ್ಟಿ, ತಾಳಕನಕಾಪೂರ, ಬುಡಶೆಟ್ನಾಳ, ಹನುಮನಹಟ್ಟಿ, ವಡ್ಡರಹಟ್ಟಿ, ಕೊಡದಾಳ, ಇರಕಲ್ಲಗಡಾ, ಗೊಸಲದೊಡ್ಡಿ. ಚಿಕ್ಕಬೊಮ್ಮನಾಳ ವ್ಯಾಪ್ತಿಯಲ್ಲಿ ಗಂಗನಾಳ, ಉಪಲಾಪೂರ, ಚಿಕ್ಕಬೊಮ್ಮನಾಳ, ಚಳ್ಳಾರಿ, ಆಚಾರತಿಮ್ಮಾಪುರ, ಹಿರೇಬೊಮ್ಮನಾಳ, ಹಿರೇಸೂಳಿಕೇರಿ, ಚಿಕ್ಕಸೂಳಿಕೇರಿ. ವಣಬಳ್ಳಾರಿ ವ್ಯಾಪ್ತಿಯಲ್ಲಿ ಯಲಂಗೇರಾ, ಚಾಮಲಾಪೂರ, ಚಿಲಕಮುಖಿ, ಸಿಡಗನಹಳ್ಳಿ, ಹೊಸೂರು, ವಣಬಳ್ಳಾರಿ, ಅರಸಿನಕೇರಿ, ಮೆತ್ತಗಲ್ಲ, ಜಿನ್ನಾಪೂರ, ಹಾಸಗಲ್ಲ. ಬಂಡಿಹರ್ಲಾಪೂರ ವ್ಯಾಪ್ತಿಯಲ್ಲಿ ಬಂಡಿಹರ್ಲಾಪೂರ ಬಸಾಪೂರ, ನಾರಾಯಣಪೇಟೆ, ರಾಜಾರಾಂಪೇಟೆ, ಅಯೋಧ್ಯ, ಅತ್ತಿವಟ್ಟಿ. ಅಗಳಕೇರಾ ವ್ಯಾಪ್ತಿಯಲ್ಲಿ ಶಿವಪೂರ, ಅಚಲಾಪೂರ, ಮಹ್ಮದನಗರ, ಕವಳಿ, ಹುಸೇನಪೂರ, ಅಗಳಕೇರಾ, ಬುಳ್ಲಾಪುರ. ಹುಲಗಿ ವ್ಯಾಪ್ತಿಯಲ್ಲಿ ಹುಲಗಿ, ಮುನಿರಾಬಾದ್, ಹಳೇಲಿಂಗಾಪುರ. ಹಿಟ್ನಾಳ ವ್ಯಾಪ್ತಿಯಲ್ಲಿ ಹಿಟ್ನಾಳ, ಕಂಪಸಾಗರ, ಬೇವಿನಹಳ್ಳಿ, ಶಹಪೂರ, ಲಿಂದಹಳ್ಳಿ, ರುದ್ರಾಪೂರ. ಹೊಸಳ್ಳಿ ವ್ಯಾಪ್ತಿಯಲ್ಲಿ ಹೊಸಳ್ಳಿ, ಹೊಸಲಿಂಗಾಪೂರ. ಮುನಿರಾಬಾದ್ ಯೋಜನಾ ಗ್ರಾಮ ವ್ಯಾಪ್ತಿಯಲ್ಲಿ ಮುನಿರಾಬಾದ್ ಯೋಜನಾ ಗ್ರಾಮ, ಹೊಳೆಮುದ್ಲಾಪೂರ. ಗಿಣಿಗೇರಾ ವ್ಯಾಪ್ತಿಯಲ್ಲಿ ಹೊಸಕನಕಾಪೂರ ಹಳೇಕನಕಾಪೂರ, ಗಿಣಿಗೇರಾ. ತಾವರಗೇರಾ ವ್ಯಾಪ್ತಿಯಲ್ಲಿ ಹಾಲಹಳ್ಳಿ, ತಾವರಗೇರಾ, ದನಗಲದೊಡ್ಡಿ, ಕೆರೆಹಳ್ಳಿ, ಗಬ್ಬೂರ, ಗುಳದಳ್ಳಿ. ಕೂಕನಪಳ್ಳಿ ವ್ಯಾಪ್ತಿಯಲ್ಲಿ ಇಂದರಗಿ, ಇಂದಿರಾನಗರ, ಕೂಕನಪಳ್ಳಿ, ಅಬ್ಬಿಗೇರಿ, ಕೆಂಚನಡೋಣಿ, ಹೊಸಳ್ಳಿ, ಕರಡಿಗುಡ್ಡ. ಬೂದಗುಂಪಾ ವ್ಯಾಪ್ತಿಯಲ್ಲಿ ನಾಗೇಶನಹಳ್ಳಿ, ಚಂದ್ರಗಿರಿ, ಸುಲ್ತಾನಪೂರ, ಬಿಳೇಭಾವಿ, ಬೂದಗುಂಪಾ, ಅಮರಾಪೂರ, ಜಬ್ಬಲಗುಡ್ಡಾ, ಹಳೇಕುಮಟಾ, ಕುಮಾರರಾಮನ ಕುಮಟಾ, ಬಂಡೆಕುಮಟಾ. ಕರ್ಕಿಹಳ್ಳಿ ವ್ಯಾಪ್ತಿಯಲ್ಲಿ ಹಿರೇಕಾಸನಕಂಡಿ, ಚಿಕ್ಕಕಾಸನಕಂಡಿ, ಚಿಕ್ಕಬಗನಾಳ, ಕರ್ಕಿಹಳ್ಳಿ, ಅಲ್ಲಾನಗರ, ಹಿರೇಬಗನಾಳ. ಕುಣಿಕೇರಿ ವ್ಯಾಪ್ತಿಯಲ್ಲಿ ಕುಣಿಕೇರಿ, ಕುಣಿಕೇರಿ ತಾಂಡಾ, ಬಸಾಪೂರ, ಕಿಡದಾಳ, ಬೇಳವಿನಹಾಳ, ಕುಟಗನಹಳ್ಳಿ, ಹಾಲವರ್ತಿ, ಲಾಚನಕೇರಿ. ಮುದ್ದಾಬಳ್ಳಿ ವ್ಯಾಪ್ತಿಯಲ್ಲಿ ಮುದ್ದಾಬಳ್ಳಿ, ಗೊಂಡಬಾಳ, ಮುಂಡರಗಿ, ಹ್ಯಾಟಿ. ತಾಲೂಕಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರ ಬಹದ್ದೂರಬಂಡಿ ವ್ಯಾಪ್ತಿಯಲ್ಲಿ ಹೂವಿನಾಳ, ಚುಕ್ಕನಕಲ್ಲ, ಮೆಳ್ಳಿಕೇರಿ, ಹೊಸಳ್ಳಿ, ಬಹದೂರಬಂಡಿ ಗ್ರಾಮಗಳನ್ನೊಳಗೊಂಡ ವ್ಯಾಪ್ತಿ ಪ್ರದೇಶವನ್ನು ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Advertisement

0 comments:

Post a Comment

 
Top