PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-01- ದಿನಾಂಕ ೩೦-೧೧-೨೦೧೫ ರಂದು ತಾಲೂಕಿನ ಅಗಳಕೇರಾ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಬೊರಕಾ ಪವರ್ ಕಾರ್ಪೋರೇಶನ್ ಲಿಮಿಟೆಡ್ ಬೆಂಗಳೂರು ಮತ್ತು ಸಾರ್
    ಈ ಕಾರ್ಯಕ್ರಮದ ಉದ್ಘಾಟಕರಾಗಿ ಗ್ರಾ. ಪಂ ಅಧ್ಯಕ್ಷ ಆರ್.ಡಿ. ಮುಲ್ಲಾ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷ ನಿಂಗರಾಜ ಬೇಳೂರ ವಹಿಸಿದ್ದರು, ಮುಖ್ಯ ಅತಿಥಿಗಾಳಾಗಿ ಬೊರಕಾ ವಿಧ್ಯುತ್ ನಿಗಮದ ಸಹ ವ್ಯವಸ್ಥಾಪಕರಾದ ಶಿವಪುತ್ರಪ್ಪ, ಹನುಮಂತಪ್ಪ ಸಿಂದೋಗಿ, ಬಸವರಾಜ ಬಜೆಂತ್ರಿ, ವಲ್ಲಬಸಾರ್ ಶಿಕ್ಷಕರು, ಗ್ರಾ. ಪಂ. ಸದಸ್ಯ ಮಂಜುನಾಥ ಬಿ, ಆಗಮಿಸಿದ್ದರು.
ಪ್ರೌಢಶಾಲೆ ಮುಖ್ಯೋಪಾಧ್ಯಾಯ ನೇಮರಾಜಿ ಹವಳೆ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿದಿನ ಯೋಗಾಸನ ಮಾಡುವುದರಿಂದ ಆರೋಗ್ಯ ವೃದ್ದೀಸುತ್ತದೆ. ಯೋಗದಿಂದ ರಕ್ತ ಸಂಚಾರ ಸುಗಮವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಯೋಗಕ್ಕಿಂತ ಮತ್ತೊಂದು ಮದ್ದಿಲ್ಲ. ಯೋಗದಿಂದ ಬೀಪಿ, ಶುಗರ್, ಕೋಲೆಸ್ಟ್ರಾಲ್ ಕಂಟ್ರೋಲ್ ಮಾಡಬುದಾಗಿದೆ ಎಂದು ಯೋಗದ ಮಹತ್ವ ತಿಳಿಸಿದರು.
ಯೋಗ ಗುರುಗಳಾದ ನಾರಾಯಣಸ್ವಾಮಿ ಸೂರ್ಯನಮಸ್ಕಾರ, ಮತ್ತು ಯೋಗಿಕ್ ಜಾಗಿಂಗ್, ಪ್ರಾಣಯಾಮ ತಿಳಿಸಿಕೊಟ್ಟರು.
ಕಾರ್ಯಕ್ರಮ ನಿರೂಪಣೆಯನ್ನು ಶಿವಪುತ್ರಪ್ಪ ನೆರವೇರಿಸದರು. ಶರಣಪ್ಪ ಸ. ಶಿ. ವಂದಿಸಿದರು.
ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಇವರ ಸಹಬಾಗಿತ್ವದಲ್ಲಿ ಯೋಗ ಮತ್ತು ಪ್ರಾಣಯಾಮ ಶಿಬಿರ ಮತ್ತು ಸ್ವಚ್ಛ ಶಾಲೆ ಸ್ವಚ್ಛ ವಿದ್ಯಾರ್ಥಿ, ಸ್ವಚ್ಛ ಪರಿಸರ ಶಿಬಿರ ಹಮ್ಮಿಕೊಳ್ಳಲಾಗಿತ್ತು.

Advertisement

0 comments:

Post a Comment

 
Top