ಕೊಪ್ಪಳ - ಆ,೨೪ ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದೆಡೆ, ಆ ಬೆವಸಾಯದ ಘೋರವೇತಕಯ್ಯಾ? ಕ್ರಯ ವಿಕ್ರಯವ ಮಾಡಿ ಮನೆಯ ಸಂಚ ನಡೆಯದನ್ನಕ್ಕೆ ಆಕ್ರಯ ವಿಕ್ರಯ ಘೋರವೇತಕಯ್ಯ ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿರ್ದೆಡೆ ಆ ಓಲಗದ ಘೋರವೇಕಯ್ಯಾ? ಭಕ್ತನಾಗಿ ಭವಂ ನಾಸ್ತಿಯಾದಿರ್ದೆಡೆ ಆ ಉಪೇಶವ ಕೊಟ್ಟ ಗುರು, ಕೊಂಡ ಶಿಷ್ಯ ಇವರಿಬ್ಬರ ಮನೆಯಲ್ಲಿ ಮಾರಿ ಹೋಗಲಿ ಗುಹೇಶ್ವರನೆಂಬವನತ್ತಲೇ ಹೋಗಲಿ ಅಂದರೆ ಯಾವುದೇ ಕಾರ್ಯಕ್ರಮಕ್ಕೆ ಪ್ರತಿಫಲ ಇರಬೇಕು ಅದಿಲ್ಲದಿದ್ದರೆ ಕಾರ್ಯ ಎಷ್ಟೇ ದೊಡ್ಡದಿದ್ದರು ಅದು ಸಮಾಜಕ್ಕೆ ಉಪಯೋಗವಾಗುವುದಿಲ್ಲ ಎಂದು ಅಲ್ಲಮಫ್ರಭು ಚನದಲ್ಲಿ ಹೇಳಿದ್ದಾನೆ ಎಂದು ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ಪತ್ರಕರ್ತ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳಾಧ್ಯಕ್ಷ ಸಿ.ಹೆಚ್.ನಾರಿನಾಳ ಹೇಳಿದರು.
ಅವರು ನಗರದ ಸಾಹಿತ್ಯ ಭವನದಲ್ಲಿ ನಡೆಯುತ್ತಿರುವ ರವಿವಾರ ಜರುಗಿದ ಜಿಲ್ಲಾ ಉತ್ಸವದ ತಿರುಳ್ಗನ್ನ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡುತ್ತಿದ್ದರು. ಇಂದು ಸಾಹಿತ್ಯಲೋಕ, ಮಾನವನು ಪ್ರಕೃತಿಯಿಂದ ಪಡೆದ ಸುಪ್ತ ಪತ್ರಿಭೆ ಅರಳಯವಂತೆ ಪರಿಸರವನ್ನು ನಿರ್ಮಿಸಬೇಕಾಗಿದೆ. ಇದರ ಜೊತೆಗೆ ಅವನ ಬದುಕಿನ ಭೀಕರ, ಗಂಭೀರ ಸಮಸ್ಯೆಗಳನ್ನು ಕುರಿತು ಸತಃ ಅವನೇ ಎಚ್ಚರಗೋಳುವಂತೆ ಭೌದಿಧಕ ಜಾಗೃತಿಯನ್ನು ಉಂಡುಮಾಡುವಂತೆ ಸಾಹಿತ್ಯ ಬೆಳೆದು ಸಮಾಜವನ್ನು ಶುಚಿಗೊಳಿಸಬೇಕಾಗಿದೆ. ಅದಕ್ಕಾಗಿ ರಾಷ್ಟಕವಿ ಕುವೆಂಪು ಅವರು ತಮ್ಮ ಓ ದ್ರೋಹಿ ಕವಿಯೆ, ನಿನಗಿತ್ತಾಣತಿಯ ಮರೆತು ಎಂಬ ಕವನದಲ್ಲಿ ಸಾಹಿತಿಗಳಜವಾಬ್ದಾರಿಯನ್ನು ನೆಸಪಿಸುತ್ತಾರೆ ಎಂದರು.
ಮುಂದುವರೆದು ಮಾತನಾಡಿದ ಅವರು ಸಾಹಿತಿಯಾದವನಿಗೆ ಎಲ್ಲಿ ಅನ್ಯಾಯ, ಕ್ರೌರ್ಯ, ಹಿಂಸೆ, ದೌರ್ಜನ್ಯ, ಶೋಷಣೆ, ಅಸಮಾನತೆ ಮುಂತಾದ ಆಗಬಾರದ ಕೃತ್ಯ ಮಾಡಬಾರದ ಕೆಲಸ ನಡೆಯುತ್ತವೆಯೇ ಅಲ್ಲಿ ಸಮಾಜದ ಬಗ್ಗೆ ಅವನಿರುವ ಕಾಳಜಿಯೇ ಸಾಹಿತಿಯ ಲಕ್ಷಣವಾಗಿದೆ. ಹಾಗೆಯೇ ಅನ್ಯಾಯ, ಹಿಂಸೆ, ದೌರ್ಜನ್ಯ ಶೋಷಣೆಯ ವಿರುದ್ಧ ದನಿ ಎತ್ತದಿದ್ದರೆ ಅವನು ಮನುಷ್ಯ ವರ್ಗಕ್ಕೆ ಸೇರುವುದಿಲ್ಲ ಸಾಹಿತಿ ಎಂಬ ಉನ್ನತ ಚೇತನದ ಪ್ರತಿನಿಧಿಯಾದವನಿಗಂತೂ ಎಷ್ಟೇಕ್ಕೂ ಶೋಭೆಯಲ್ಲ. ಅವನು ಮನುಷ್ಯನೇ ಅಲ್ಲ. ಸಾಮಾಜಿಕ ಅನ್ಯಾಯದಲ್ಲಿ ತೊಡಗಿರುವವನಿಗಿಂತಲೂ ಹೀನ ವ್ಯಕ್ತಿ. ಯಾಕೆಂದರೆ ಪರರ ಬಗ್ಗೆ ಕಾಳಜಿ ವಹಿಸದಿದ್ದರೆ ಅವನು ತುಚ್ಛನೆನಿಸುತ್ತಾನೆ ಗತವೈಭವ ಮೆಲುಕುಹಾಕುತ್ತಾ ನಮ್ಮಲ್ಲಿ ಏನೇನೋ ಇತ್ತು ಎಂದು ಸಂಭ್ರಮಿಸುವುದಕ್ಕಿಂತ ನಾವು ಇಂದು ಏನಾಗಿದ್ದೇವೆ ಎಂದು ಇಂತಹ ಸಮ್ಮೇಳನಗಳ ಮೂಲಕ ಜಾಗೃತಿ ಮೂಡಿಸಬೇಕಾಗಿದೆ.
ಮುಂದುವರೆದು ಮಾತನಾಡಿದ ಅವರು ಹ್ರೈದ್ರಾಬಾದ್ ಕರ್ನಾಟಕ ೩೭೧(ಜೆ) ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ದೇಶಕ್ಕೆ ಸ್ವಾತಂತ್ರ ದೊರೆತು ಆರು ದಶಕ ಕಳೆದು ೭ನೇ ದಶಕಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ ಆದರೂ ಕನ್ನಡ ನಾಟಡಿನ ಸಮಗ್ರ ಅಭಿವೃದ್ಧಿಗಾಗಿ ಭಾಷಾವಾರು ಪ್ರಾಂತ್ಯ ರಚನೆಯಾಗಿ ಹಲವು ದಶಕಗಳೆ ಕಳೆದರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಶೋಷಣೆಗಳನ್ನು ಅನುಭವಿಸುತ್ತಾ ಬಂದಿದ್ದೇವೆ ಈ ನರಕಯಾತನೆ ಕೊನೆಯೇ ಇಲ್ಲವೇ ಎನ್ನುವಂತಾಗಿದೆ ಇಲ್ಲಿಯ ಜನರ ಪರಿಸ್ಥಿತಿ. ಭ್ರಷ್ಠಾಚಾರ, ಸ್ವಜನ ಪಕ್ಷಪಾತದಂತಹ ಸಮಸ್ಯೆಗಳ ವಿರುದ್ಧ ಇಲ್ಲಿನ ಜನ ತೊಡೆತಟ್ಟಿ ನಿಲ್ಲಬೇಕಾಗಿದೆ ಎಂದರು.
ಯಾವುದೇ ಸಮ್ಮೇಳನಗಳು ಜನಜಾಗೃತಿಯ ಸಮ್ಮೇಳನಗಳಾಗಲಿ ಮಹೇಶ್ ಬಾಬು ಸುರ್ವೆಯವರ ಸಾರಥ್ಯದಲ್ಲಿ ಅವರ ಸ್ನೇಹಿತರುಗಳಾದ ಜಿ.ಎಸ್.ಗೋನಾಳ, ಎಂ.ಸಾದಿಕ್ ಅಲಿ, ಎನ್.ಎಂ.ದೊಡ್ಡಮನಿ, ಹನುಮಂತ ಹಳ್ಳಿಕೇರಿ, ವೈಬಿ.ಜೂಡಿ ಹಾಗೂ ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆಯ ಸ್ನೇಹಿತರ ಸಹಕಾರದಲ್ಲಿ ಕೊಪ್ಪಳ ಜಿಲ್ಲಾ ತಿರುಳ್ಗನ್ನಡ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಪ್ರತಿವರ್ಷವೂ ಜಿಲ್ಲಾ ಉತ್ಸವ ಹಾಗೂ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಶ್ಲಾಘನೀಯ ಮುಂದಿನ ಪೀಳಿಗೆಗೆ ಅನುಕರಣೀಯ ಮಾರ್ಗದರ್ಶನ. ಈ ವರ್ಷ ನನ್ನನ್ನು ತಿರುಳ್ಗನ್ನಡ ಸಮ್ಮೇ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಎಸ್.ಗೋನಾಳ ವಹಿಸಿದ್ದರು ಈ ಸಂದರ್ಭದಲ್ಲಿ ನಿಕಟ ಪೂರ್ವ ಕಸಾಪ ರಾಜ್ಯ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟದೂರ್, ಹಿರಿಯ ಸಾಹಿತಿಗಳಾದ ಹೆಚ್.ಎಸ್.ಪಾಟೀಲ್, ಕೆ.ವಿ.ಬ್ಯಾಳಿ,ಮಾರುತಿರವ್ ಸುರ್ವೆ, ಪತ್ರಕರ್ತರುಗಳಾದ ಎಂ.ಸಾದಿಕ್ ಅಲಿ, ಹನುಮಂತ ಹಳ್ಳಿಕೇರಿ, ಹರೀಶ್ ಹೆಚ್,ಎಸ್, ಎನ್.ಎಂ.ದೊಡ್ಡಮನಿ ಮುಂತಾದವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪತ್ರಕರ್ತ ವೈ.ಬಿ.ಜೂಡಿ ಕಾರ್ಯಕ್ರಮ ನಿರೂಪಿಸಿದರು.
ಳನದ ಅಧ್ಯಕ್ಷರನ್ನಾಗಿಸಿದ್ದು ಅವರ ಮನೋವೈಶಾಲ್ಯದ ಪ್ರತೀಕವೆಂದೆ ಭಾವಿಸಿದ್ದೇನೆ ಎಂದು ಹಿರಿಯ ಸಾಹಿತಿ ಪತ್ರಕರ್ತ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳಾಧ್ಯಕ್ಷ ಸಿ.ಹೆಚ್.ನಾರಿನಾಳ ಹೇಳಿದರು.

0 comments:
Post a Comment