PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ:೩೦, ಬೆಳೆಗ್ಗೆ ೯.೩೦ಕ್ಕೆ ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಮೇಗಾಲಯದ ಶಿಲ್ಲಾಂಗ್ ದಲ್ಲಿ ಐಐಎಮ್‌ನಲ್ಲಿ ಉಪನ್ಯಾಸ ನೀಡುವಾಗ ಹಠಾತ್ ಹೃದಯಘಾತದಿಂದ ಸಾವನ್ನಪ್ಪಿದ ಅನರ್ಘ್ಯ ರತ್ನ ಭಾರತದ ಚೇತನ ಡಾ||ಅಬ್ದುಲ್ ಕಲಾಂರವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶಾಂತಣ್ಣನವರು ರಾಷ್ಟ್ರಕ್ಕೆ ಕಲಾಂರವರ ಕೊಡುಗೆ ಅನನ್ಯ ಮಹಾನ್ ವಿಜ್ನಾನಿಯಾಗಿದ್ದ ಇವರು ಮಿಸ್ಯಾಲ್ ಮ್ಯಾನ್ ಎಂದೆ ಪ್ರಖ್ಯಾತಿ ಹೊಂದಿದ್ದರು. ಸರಳ ಸಜ್ಜನ ವ್ಯಕ್ತಿತ್ವಹೊಂದಿದ್ದ ಇವರು ಮಹಾನ್ ಮಾನ್ವತವಾದಿಯಾಗಿದ್ದರು. ಶಾಲೆಯಲ್ಲಿ ಪಾಠಮಾಡುವ ಹಲಗೆಯು ಕಪ್ಪಾಗಿದ್ದರು ಇದು ಲಕ್ಷಾಂತರ ಭಾರತದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಹಲಿಗೆಯಾಗಿದೆ ಎಂದು ಪ್ರಸ್ತಾಪಿಸಿದ್ದರು. ಪೋಕ್ರಾನ್ ಅಣು ವಿದ್ಯುತನ್ನು ಸ್ಪೋಟಗೊಳಿಸಿ ವಿರೋದಿ ದೇಶಗಳಿಗೆ ಎಚ್ಚರಿಕೆ ಘಂಟೆಯನ್ನು ಬಾರಿಸಿದ್ದರು. ರಾಷ್ಟ್ರದ ರಾಷ್ಟ್ರಪತಿಯಾಗಿ ಜನಸಾಮಾನ್ಯರಿಗೆ ಬೆರೆತು ಯುವಜನರೊಂದಿಗೆ ನೇರಸಂವಾದ ಸಂಪರ್ಕ ಬೆಳೆಸಿದ್ದರು. ಕಾಯಕವೇ ಕೈಲಾಸ ಎಂಬ ತತ್ವದಡಿಯಲ್ಲಿ ನಂಬಿಕೆಯುಳ್ಳವರಾಗಿದ್ದು. ಇವರ ಅಗಲಿಕೆ ದೇಶಕ್ಕ ಅಪಾರ ನಷ್ಟವಗಿದೆ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಎ.ವಿ.ಕಣವಿ ವಕೀಲರು, ಯುವಮುಖಂಡ ಕೆ.ರಾಜಶೇಖರ ಹಿಟ್ನಾಳ, ಎಮ್.ಪಾಷಾ ಕಾಟನ್ ಹಾಗೂ ಇಂದಿರಾ ಭಾವಿಕಟ್ಟಿಯವರು ಕಲಾಂರವರ ವ್ಯಕ್ತಿದ ಹಾಗೂ ಅವರ ಕಾರ್ಯವೈಕರ್ಯದ ಬಗ್ಗೆ ಮಾತನಾಡಿದರು.

    ಈ ಸಂದರ್ಭದಲ್ಲಿ ಮುಖಂಡರಾದ ಅಂದಣ್ಣ ಅಗಡಿ, ದ್ಯಾಮಣ್ಣ ಚಿಲವಾಡಗಿ, ನಾಗರಾಜ ಬಳ್ಳಾರಿ, ಕೆ.ಎಮ್.ಎಫ್ ಅಧ್ಯಕ್ಷರಾದ ವೆಂಕನಗೌಡ್ರು ಹಿರೇಗೌಡ್ರು, ಬಾಳಪ್ಪ ಬಾರಕೇರ, ಗವಿಸಿದ್ದಪ್ಪ ಮುದುಗಲ್, ಮಹೇಶ ಭಜಂತ್ರಿ, ಮಾನ್ವಿಪಾಷಾ, ಗವಿಸಿದ್ದೇಶ ಹುಡೇಜಾಲಿ, ಅಜ್ಜಪ್ಪ ಸ್ವಾಮಿ, ನೂರಜಾನ್ ಬೇಗಂ, ಅನುಸುಯಮ್ಮ ವಾಲ್ಮೀಕಿ, ರಮೇಶ ಉಮಚಗಿ, ಚನ್ನಮ್ಮ, ರಹಿಂ, ನಜೀರ್ ಆಧೋನಿ, ಬಾಬುಸಾಬ್ ಮಕಂದಾರ, ಶಿವಾನಂದ ಹೂದ್ಲೂರು ಕಾರ್ಯಕ್ರಮವನ್ನು ನಿರೂಪಿಸಿ ಕೊನೆಗೆ ವಂದಿಸಿದರೆಂದು ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ ತಿಳಿಸಿದ್ದಾರೆ.
 
ಡಾ||ಎ.ಪಿ.ಜೆ. ಕಲಾಂ ಮಹಾನ್ ಕಾಯಕಯೋಗಿ-ಶಾಂತಣ್ಣ ಮುದುಗಲ್.

Advertisement

0 comments:

Post a Comment

Top