PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ  : ನಗರದ ಓಲೇಕಾರ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಕುವೆಂಪು ಪ್ರೌಢ ಶಾಲೆಯ ಪ್ರಸಕ್ತ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಭರ್ಜರಿಯಾಗಿ ಶೇ.೮೪.೬೧ ಫಲಿತಾಂಶವನ್ನು ಶಾಲೆಯ ವಿದ್ಯಾರ್ಥಿಗಳು ಗಳಿಸಿದ್ದಾರೆ.
 ಈ ಬಾರಿ ಕು.ಪೂಜಾ ಶಶಿಮಠ ಶೇ.೯೧.೩೬(೫೭೧) ಕು.ಭಾರತಿ ಚಿಲವಾಡಗಿ ಶೇ.೭೭.೯೨(೪೮೭) ಕು.ಮಹ್ಮದ್ ಇಸೂಫ್ ಶೇ.೭೫.೬೮(೪೭೩) ಕು.ಎಂ.ಡಿ.ಅಕ್ರಂ ಶೇ.೭೨.೪೮(೪೫೩) ಕು.ಶೃತಿ ಗುರಿಕಾರ ಶೇ.೭೨.೦೦(೪೫೦) ಕು.ಕೀರ್ತಿ ಜಾಧವ ಶೇ.೭೦.೨೪(೪೩೯) ಕು.ಸಮೀಮಾಬಾನು ಬೆಳಗಟ್ಟಿ ಶೇ.೬೯.೪೪(೪೩೪) ಕು.ಲಕ್ಷ್ಮಣ ಕಲಾಯಿಗಾರ ಶೇ.೬೬.೭೨(೪೧೭) ಕು.ಸಾಬೀರಪಾಷ ಆಲೂರು ಶೇ.೬೬.೨೪(೪೧೪) ಕು.ಎಂ.ಡಿ.ಅಸೀಫ್ ಶೇ.೬೪.೪೮(೪೦೩) ಕು.ನಿವೇದಿತಾ ಕಂಪ್ಲಿ ಶೇ.೬೩.೪೮(೩೯೮) ಕು.ಅಲೋಕ್ ಚಲವಾದಿ ಶೇ.೬೨.೦೮(೩೮೮)  ಫಲಿತಾಂಶ ಗಳಿಸಿದ್ದಾರೆ.
ಹರ್ಷ : ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶಾಲೆಗೆ ಶೇ.೮೪.೬೧ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಪಾಂಡುರಂಗ ಓಲೇಕಾರ, ಕಾರ್ಯದರ್ಶಿ ರಮೇಶ ಕುಲಕರ್ಣಿ ಹಾಗೂ ಮುಖ್ಯಶಿಕ್ಷಕ ಪರಶುರಾಮ ಓಲೇಕಾರ ಮತ್ತು ಶಿಕ್ಷಕವೃಂದ ಉತ್ತಮ ಫಲಿತಾಂಶ ತಂದಿದ್ದರಿಂದ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

0 comments:

Post a Comment

 
Top