PLEASE LOGIN TO KANNADANET.COM FOR REGULAR NEWS-UPDATES


 ಕ್ಷೇತ್ರದ ಭಾಗ್ಯಾನಗರ ಗ್ರಾಮದಲ್ಲಿ ಮೂಚಿಸಮುದಾಯದ ಅಂದಾಜು ಮೊತ್ತ ರೂ.೪೦ ಲಕ್ಷದ ಎಸ್.ಈ.ಪಿ.ಟಿಎಸ್.ಪಿ ಯೋಜನೆಯಡಿಯಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಎಲ್ಲಾ ಗ್ರಾಮಗಳಲ್ಲಿ ಸಮಾಜದ ಎಲ್ಲಾ ವರ್ಗಗಳ ಬಡವರಿಗಾಗಿ ಸುಸರ್ಜಿತ ಹಾಗೂ ಉತ್ತಮ ಗುಣಮಟ್ಟದ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿ ಆಯಾ ವರ್ಗದ ಜನರ ಮದುವೆ ಇತರೆ ಸಮಾರಂಭಗಳಿಗೆ ಈ ಸಮುದಾಯಭವನಗಳು ಕಲ್ಪಿಸಿ ಬಡವರಿಗೂ ಸಹ ಅನುಕೂಲವಾಗಲು ಸಹಕಾರಿಯಾಗುತ್ತವೆ. ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಗ್ರಾಮ ಸ್ವಚ್ಛತೆ ಅಡಿಯಲ್ಲಿ ವೈಯಕ್ತಿಕ ಶೌಚಾಲಯ ಸಿಸಿ ರಸ್ತೆ ಚರಂಡಿ ಶುದ್ಧ ಕುಡಿಯುವ ನೀರಿನ ಘಟಕಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಿರ್ಮಾಣ ಮಾಡಲು ಆದ್ಯತೆ ಮೇರಿಗೆ ಹಂತ ಹಂತವಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುವೆನೆಂದು ಹೇಳಿದರು.
ಈ ಸಂದರ್ಭದಲ್ಲಿ ಅಂದಣ್ಣ ಅಗಡಿ, ಕೆ.ಎಮ್.ಸಯ್ಯದ್, ಶ್ರೀಮತಿ ವನಿತಾ ಗಡಾದ, ಪ್ರಸನ್ನ ಗಡಾದ, ಕೃಷ್ಣ ಇಟ್ಟಂಗಿ, ಕೃಷ್ಣ ಕಬ್ಬೇರ, ದಾನಪ್ಪ ಭಾಗ್ಯಾನಗರ, ಶ್ರೀನಿವಾಸ ಹ್ಯಾಟಿ, ರವಿ ಪಾಟೀಲ ವಕೀಲರು, ಅಭಿಯಂತರರು, ಗುತ್ತಿಗೆದಾರರಾದ ರಾಜು ನಾಯಿನೇಗಲಿ, ಹಾಗೂ ಭಾಗ್ಯಾನಗರ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top