ಜಿಲ್ಲೆಗೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧೀಕಾರಿಗಳಾಗಿ ಡಾ. ರಾಜಾ ಪಿ ಐ.ಪಿ.ಎಸ್. ರವರು ಇಂದು ಪ್ರಾಭಾರವನ್ನು ವಹಿಸಿಕೊಂಡಿದ್ದು ಅವರಿಗೆ ಸ್ವಾಗತ ಕಾಯðಕ್ರಮವನ್ನು ಆಯೋಜಿಸಲಾಯಿತು ಹಾಗೂ ಕೊಪ್ಪಳ ಜಿಲ್ಲೆಯಿಂದ ವಗಾðವಣೆಗೊಂಡ ಡಾ. ಟಿ.ಡಿ. ಪವಾರ್ ಐ.ಪಿ.ಎಸ್. ರವರಿಗೆ ಆತ್ಮೀಯವಾಗಿ ಬಿಳ್ಕೊಡಲಾಯಿತು. ಈ ಸಮಾರಂಭದಲ್ಲಿ ಜಿಲ್ಲೆಯ ಎಲ್ಲಾ ಅಧೀಕಾರಿ ಮತ್ತು ಸಿಬ್ಬಂದಿಯವರು ಹಾಜರಿದ್ದರು.
Subscribe to:
Post Comments (Atom)
0 comments:
Post a Comment