ಪಿಎಂಜಿಎಸ್‌ವೈ ಎರಡನೆ ಹಂತದ ಯೋಜನೆಯಡಿ ೨. ೦೮ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕುಣಿಕೇರಿ-ಕೊಪ್ಪಳ ೬. ೬೭ ಕಿ.ಮೀ. ರಸ್ತೆ ಸುಧಾರಣೆ ಕಾಮಗಾರಿಗೆ ಸಂಸದರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಪಿಎಂಜಿಎಸ್‌ವೈ ಯೋಜನೆ ಕಾರ್ಯಪಾಲಕ ಅಭಿಯಂತರ ಕಟ್ಟಿಮನಿ, ತಾ.ಪಂ. ಅಧ್ಯಕ್ಷೆ, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Home
»
karnataka news information
»
koppal district information
»
Koppal News
» ಕುಣಿಕೇರಿ-ಕೊಪ್ಪಳ ರಸ್ತೆ ಸುಧಾರಣೆ ಕಾಮಗಾರಿಗೆ ಸಂಸದರಿಂದ ಭೂಮಿಪೂಜೆ
Advertisement
Subscribe to:
Post Comments (Atom)
0 comments:
Post a Comment