PLEASE LOGIN TO KANNADANET.COM FOR REGULAR NEWS-UPDATES



ಆ್ಯಂಕರ್:   ಮಕರ ಸಂಕ್ರಾಂತಿ ಆಚರಣೆ ಕೊಪ್ಪಳ ಜಿಲ್ಲೆಯಲ್ಲಿಯೂ ಜೋರಾಗಿತ್ತು. ಕೊಪ್ಪಳ ನಗರದಲ್ಲಿ ಗವಿಮಠ ಸೇರಿದಂತೆ ಇತರ ದೇವಸ್ಥಾನಗಳಿಗೆ ಭಕ್ತರು ಭೇಟಿ ನೀಡಿದ್ರು. ಇತ್ತ ಭತ್ತದ ಕಣಜ ಖ್ಯಾತಿಯ ಗಂಗಾವತಿ ನಗರದ ಜನರು ವಿಭಿನ್ನವಾಗಿಯೇ ಸಂಕ್ರಾಂತಿ ಆಚರಣೆ ಮಾಡಿದ್ರು. ಗಂಗಾವತಿ ತಾಲೂಕಿನ ಐತಿಹಾಸಿಕ ಆನೆಗುಂದಿಯ ವೃಂದಾವನ ಹಾಗೂ ಚಿಂತಾಮಣಿಯಲ್ಲಿ ಜನರು ತಂಡೋಪತಂಡವಾಗಿ ಬೆಳಗ್ಗೆಯಿಂದಲೇ ಆಗಮಿಸಿದ್ರು. ಕುಟುಂಬ ಸಮೇತರಾಗಿ ಬಂದಿದ್ದ ಜನರು ತುಂಗೆಯಲ್ಲಿ ಮಿಂದು ಪಾವನರಾದ್ರು. ಆ ಬಳಿಕ ಆನೆಗುಂದಿಯಲ್ಲಿರುವ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಅದ್ದೂರಿಯಿಂದ ಸಂಕ್ರಾಂತಿ ಆಚರಿಸಿದ್ರು.

Advertisement

0 comments:

Post a Comment

 
Top