ಸಿಂಡಿಯಾ ಸ್ಟೀಲ್ಸ್ ಕಂಪನಿಯವ್ಯಾಪ್ತಿಯಅಲ್ಲಾನಗರಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ
ಸಿಂಡಿಯಾ ಸ್ಟೀಲ್ಸ್ ಲಿಮಿಟೆಡ್ ಹಾಗೂ ಇಂಡಿಯಾ ಎಜುಕೇಟ್ ಟ್ರಸ್ಟ್ ವತಿಯಿಂದಅಲ್ಲಾನಗರ ಗ್ರಾಮದ ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಯಾದ ಪ್ರಕಾಶ ಹೀರೆಮಠ ಇವರಿಗೆ ವಿದ್ಯಾರ್ಥಿವೇತನವನ್ನು ಟ್ರಸ್ಟೀನ ವ್ಯವಸ್ಥಾಪಕರಾದ ಡಾIIಆನುರಾಗ ತ್ಯಾಗಿಯವರು ಚೆಕ್ ನೀಡುವುದುರ ಮುಖಾಂತರ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕಂಪನಿಯಿಂದ ರವೀಂದ್ರದೇಸಾಯಿ, ಸಂಗಮೇಶ ದೇಸಾಯಿ ಹಾಗೂ ಅಲ್ಲಾನಗರಗ್ರಾಮದಿಂದ ಕರಿಯಪ್ಪಗೂಗಿನಮರಿಗ್ರಾಮ ಪಂಚಾಯ್ತಿ ಸದಸ್ಯರು ಯಮನೂರಪ್ಪಡೋಣ್ಣಿ, ಧರ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು
0 comments:
Post a Comment