
ಈ ರೀತಿಯ ಅಂಗಡಿಗಳನ್ನು ತೆರವುಗೊಳಿಸಬೇಕು ಸಾರ್ವಜನಿಕ ಸ್ತಳಗಳಲ್ಲಿ ಧೂಮಪಾನ ಮಾಡಿದ ವ್ಯಕ್ತಿಗಳಿಗೆ ದಂಡ ಕಡ್ಡಾಯ ಮಾಡಬೇಕು ಹಾಗು ಎರಡು ದಿನಗಳ ಕಾಲಾವಕಾಶದಲ್ಲಿ ತಕ್ಶಣವೇ ತೆರವುಗೊಳಿಸಿ ಅ.ಭಾ.ವಿ.ಪ ದ ನಷಮುಕ್ತ ಭಾರತ ಅಭಿಯಾನಕ್ಕೆ ಸಹಕಾರ ನೀಡಬೇಕು. ಒಂದುವೇಳೆ ಈ ಕಾರ್ಯಾಕ್ಕೆ ವಿಳಂಬಮಾಡಿದಲ್ಲಿ ೩ನೇ ದಿನ ಉಗ್ರ ಹೋರಾಟಮಾಡುತ್ತೇವೆ ಎಂದು ತಿಳಿಸುತ್ತೇವೆ. ಆದ ಕಾರಣ ಹೋರಾಟಕ್ಕೆ ದಾರಿಮಾಡಿಕೋಡಬಾರದೆಂದು ಎಬಿವಿಪಿ ಆಗ್ರಹಿಸಿದೆ. ಈ ಕುರಿತು ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಆನಂದ ಆಶ್ರಿತ್ ,ನಗರ ಕಾರ್ಯದರ್ಶಿ ಅ.ಬ.ವಿ.ಪಿ. ಕೊಪ್ಪಳ.ರಾಕೇಶ ಪಾನಘಂಟಿ,ರವಿಚಂದ್ರ ಎಸ್ ಮಾಲಿಪಾಟೀಲ್,ಭಾಗಣ್ಣ,ನವೀನ್ ಪಿರಂಗಿ,ಪ್ರದೀಪ ಜಾಣ,ಶರಣು ಇದ್ದರು
0 comments:
Post a Comment