PLEASE LOGIN TO KANNADANET.COM FOR REGULAR NEWS-UPDATES

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ 4 ನೇ ರಾಜ್ಯ ಸಮ್ಮೇಳನ ಮತ್ತು ಸೌಹಾರ್ಧ ಪರಂಪರೆಯ ಸಮಾಗಮ ಕಾರ್ಯಕ್ರಮಕ್ಕೆ ತಮಗೆ ಪ್ರೀತಿಯಸ್ವಾಗತಡಿಸೆಂಬರ್ 27 ಮತ್ತು 28ರಂದು ಸೌಹಾರ್ಧ ತಾಣ ತಿಂತಣಿಯಲ್ಲಿ (ಯಾದಗಿರಿ ಜಿಲ್ಲೆಸುರಪುರ ತಾಲ್ಲೂಕು,) ನಡೆಯಲಿರುವ ಕರ್ನಾಟಕದ ಎಲ್ಲಾಪ್ರಗತಿಪರ ಎಡಪಂಥೀಯರುಸೌಹಾರ್ದ ಪ್ರೇಮಿಗಳು ಸೇರಲಿರುವ ಐತಿಹಾಸಿಕ ಕಾರ್ಯಕ್ರಮಕ್ಕೆ ತಾವು ಸಹ ಸಾಕ್ಷಿಯಾಗಿಸೌಹಾರ್ದ ಭಾರತ ಕಟ್ಟುವನಮ್ಮ ಸಂಕಲ್ಪದಲ್ಲಿ ನಿಮ್ಮದೂ ಪಾಲಿರಲಿ.





Advertisement

0 comments:

Post a Comment

 
Top