ನಗರದ ಜಿಲ್ಲಾ ಕಾಂಗ್ರೇಸ್ ಕಾರ್ಯಾಲಯಕ್ಕೆ ಇಂದು ಬೆಳೆಗ್ಗೆ ೧೦.೩೦ ಕ್ಕೆ ಬೇಟಿ ನೀಡಿ ಕಾರ್ಯಾಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರಿ ಯವರು ನಾಡಿನ ಎಲ್ಲಾ ವರ್ಗದ ಜನರು ಸಮಾಜದ ಕಳಕಳಿಹೂಂದಿ ನಾಡಿನ ಏಳ್ಗೆಗೆ ಶ್ರಮಿಸಬೇಕು. ನಮ್ಮ ದೇಶದ ಸಂಪತ್ತು ಮಕ್ಕಳ ಭವಿಷ್ಯವಾಗಿದ್ದು ಅವರ ಆರೋಗ್ಯಕ್ಕೆ ಹೆಚ್ಚಿನ ಮುತವರ್ಜಿವಹಿಸಿ ಅವರ ಬೆಳವಣೆಗೆ ಕುಂಟಿತವಾಗುತ್ತಿರುವ ಅಪೌಷ್ಟಿಕತೆಯ ಸಮಸ್ಯನ್ನು ನಿವಾರಿಸಲು ಸಮಾಜದ ಎಲ್ಲಾ ವರ್ಗದ ಜನರು ಕೈಜೋಡಿಸಬೇಕು, ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಿಂದ ಉತ್ತಮ ಗೂಣಮಟ್ಟದ ಆಹಾರವನ್ನು ನೀಡಿ ಅವರ ಆರೋಗ್ಯದ ಕಡೆಗೆ ಹೆಚ್ಚಿನ ಗಮನಕೋಡಬೇಕು ರಾಜ್ಯದ ಜನಪ್ರೀಯ ಕಾಂಗ್ರೇಸ್ ಸರಕಾರವು ಅಂಗನವಾಡಿ ಮುಖಾಂತರ ಹಾಲು ಮೂಟ್ಟೆಯನ್ನು ಕೋಡುತ್ತಿದ್ದು ಇವುಗಳ ಗುಣಮಟ್ಟದ ಬಗ್ಗೆ ಕಾಂಗ್ರೆಸ್ ಕಾರ್ಯಾಕರ್ತರು ತಮ್ಮ ವಾರ್ಡಿನ ಅಂಗನವಾಡಿ ಕೇಂದ್ರಗಳಿಗೆ ಬೇಟಿ ನೀಡಿ ಆಹಾರದ ಗುಣಮಟ್ಟದ ಬಗ್ಗೆ ಪರಿಶಿಲಿಸುತ್ತಿರಬೇಕು. ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಎಲ್ಲಾ ವರ್ಗದ ಜನರಿಗೆ ಅನೇಕ ಜನಪರ ಯೋಜನೆಗಳನ್ನು ಕೊಡುತ್ತಿದ್ದು ಎಸ್.ಸಿ.ಎಸ್.ಟಿ ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಜನಾಂಗದ ಅಭಿವೃದ್ದಿ ನಿಗಮದಿಂದ ಅವರ ಸಾಲವನ್ನು ಮನ್ನಾಮಾಡಿ ರಾಜ್ಯದ ರೈತರಿಗೆ ಅನೇಕ ಸವಲತ್ತುಗಳನ್ನು ಜಾರಿಗೋಳಿಸಿದ ಧೀಮಂತ ನಾಯಕರಾಗಿದ್ದಾರೆ ಎಂದು ಹೇಳಿದರು .
ಶೀಘ್ರವೇ ನಿಷ್ಟಾವಂತ ಕಾರ್ಯಕರ್ತರಿಗೆ ರಾಜ್ಯದ ನಿಗಮ ಮಂಡಳಿಗಳಿಗೆ ಸೂಕ್ತಸ್ಥಾನಮಾನ ವದಗಿಸಲಾಗುವುದು ಯಾವೊಬ್ಬ ಕಾರ್ಯಕರ್ತನು ನಿರಾಸೆ ಮಾಡಿಕೊಳ್ಳದೆ ಯಾರಿಗೆ ಸ್ಥಾನಮಾನ ಸಿಕ್ಕರು ಅವರನ್ನು ಬೆಂಬಲಿಸಬೇಕೆಂದು ಕರೆನೀಡಿದರು .ಶಾಸಕರಾದ ಬಸವರಾಜ ರಾಯರೆಡ್ಡಿ,ಕೆ. ರಾಘವೇಂದ್ರ ಹೆಟ್ನಾಳರವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು .
ಈ ಸಂದರ್ಭದಲ್ಲಿ ಕೆ.ಬಸವರಾಜ ಹಿಟ್ನಾಳ,ಎಸ್.ಬಿ.ನಾಗರಳ್ಳಿ,ಅಂದಣ್ಣ ಅಗಡಿ,ಶಾಂತಣ್ಣ ಮುದುಗಲ್, ಹೆಚ್.ಎಲ್.ಹೀರೆಗೌಡರು, ಟಿ.ಜನಾರ್ದನಹುಲಿಗಿ,ಶ್ರೀಮತಿಲತಾವೀರಣ್ಣ ಸಂಡೂರು, ಅಮಜದ್‌ಪಟೇಲ್ ,ವಿಜಯಲಕ್ಷ್ಮಿ ರಾಮಕ್ರೀಷ್ಣ, ಕೆ.ಎಮ್.ಸಯ್ಯದ್, ,ಬಸುರೆಡ್ಡೆಪ್ಪಹಳ್ಳಿಕೇರಿ,ಯಂಕಣ್ಣ ಯಾರಾಸಿ,ಕೆ.ಎನ್.ಪಾಟೀಲ, ಗವಿಸಿದ್ದಪಮುದುಗಲ್, ಹನುಮರೆಡ್ಡಿ ಹಂಗನಕಟ್ಟಿ,ಪ್ರಸನ್ನ ಗಡಾದ,ವೆಂಕನಗೌಡ್ರ ಹಿರೇಗೌಡ್ರ,ಗಾಳೆಪ್ಪ ಪೂಜಾರ,ಬೀಮಶಪ್ಪಹಳ್ಳಿ,ಹನುಂತಗೌಡ್ರ ಪಾಟೀಲ,ಮುತ್ತುರಾಜ್ ಕುಷ್ಟಗಿ,ಶಕುಂತಲಾ ಹುಡೆಜಾಲಿ,ಇಂದಿರಾಬಾವಿಕಟ್ಟಿ,ರಾಮಣ್ಣ ಹದ್ದಿನ್ , ಮೌಲಾಹುಸ್ಸೇನ್ ಜಮೇದಾರ, ಶರಣಪ್ಪ ಚಂದನಕಟ್ಟಿ,ಬಾಳಪ್ಪ ಬಾರಕೇರಾ,ಬಸವನಗೌಡ ಡಂಬ್ರಳ್ಳಿ,ಬಾಷಾಸಾಬ ಕತೀಬ್,ಕಾಟನ್ ಪಾಷಾ, ಜಡೇಪ್ಪ ಬಂಗಾಳಿ,ರಾಮಣ್ಣ ಹಳ್ಳಿಗೂಡಿ,ರಾಮಣ್ಣ ಕಲ್ಲಾನವರ,ಮಾನ್ವಿಪಾಷಾ,ಯಮನೂರಪ್ಪ ನಾಯಕ್,ಶಿವಾನಂದ ಹೂದ್ಲುರು, ಮುನೀರ್ ಸಿದ್ದಕಿ,ಹಟ್ಟಿಬರಮಪ್ಪ,ನೂರರ್ಜಾನ್ ಬೇಗಂ, ಸುಜಾತಾ ಮುಲಿಮನಿ,ಪರ್ವಿನ್ ಬೇಗಂ,ಚನ್ನಮ್ಮ ಕಾರ್ಯಕ್ರಮವನ್ನು ಕ್ರಿಷ್ಣಇಟ್ಟಂಗಿ ನಿರೂಪಿಸಿ ಕೊನೆಗೆ ಪಕ್ಷದ ವಕ್ತಾರ ಅಕ್ಬರ ಪಾಷಾ ಪಲ್ಟನ ವಂದಿಸಿದರು.
0 comments:
Post a Comment