ಕೊಪ್ಪಳ,೧೯- ತಾಲೂಕಿನ ಭಾಗ್ಯನಗರದ ಗಂಗಮ್ಮ ಲಿಂಗಪ್ಪ ಮರಡೂರು(೪೫) ಬುಧವಾರ ಬೆಳಿಗ್ಗೆ ನಿಧನ ರಾಗಿದ್ದಾರೆ. ಇವರು ನಾಗರಿಕ ಪತ್ರಿಕೆಯ ವರದಿಗಾರ ಬಸವರಾಜ್ ರ ತಾಯಿ.
ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಬ್ಬರು ಗಂಡು ಮಕ್ಕಳು, ಒರ್ವ ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರೀಯೆ : ಮೃತರ ಅಂತ್ಯಕ್ರೀಯೆ ಬುಧವಾರ ಸಂಜೆ ಅಪಾರ ಶೋಕದ ಮಧ್ಯ ಜರುಗಿತು.
0 comments:
Post a Comment