PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಅನ್ಸಾರಿಯವರ ಅಭಿಮಾನಿಗಳು ಜೆ.ಡಿ.ಎಸ್ ನ ಕಾರ್ಯಕರ್ತರು    ಮಾಜಿ ಸಚಿವರು ಹಾಗೂ ಹಾಲಿ ಶಾಸಕರು ಗಂಗಾವತಿ ಇಕ್ಬಾಲ ಅನ್ಸಾರಿಯವರ ೫೧ ನೇಯ ಹುಟ್ಟು ಹಬ್ಬದ ಅಂಗವಾಗಿ  ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಾಲು ವಿತರಣೆ ಮಾಡುವ ಮುಖಾಂತರ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಹಮ್ಮದ್ ಪಿರಸಾಬ ಬೆಳಗಟ್ಟಿ, ಎಮ್.ಡಿ.ಜಿಲಾನ್, ಜೆ.ಡಿ.ಎಸ್ ತಾಲೂಕಧ್ಯಕ್ಷರಾದ ಅಂದಪ್ಪ ಮರೆಬಾಳ, ನಾಸಿರ ಕಂಟಿ, ನಗರಸಭೆ ಸದಸ್ಯರಾದ ಚನ್ನಪ್ಪ, ಖಾಜಾವಲಿ ಮಾಳೆಕೊಪ್ಪ, ತಾಹೇದ್ ಅಲಿ, ರಾಜಾಭಕ್ಷಿ, ಅಕ್ಬರ್ ಪಾಷಾ, ವಾಹಿದ್ ಸೊಂಪೂರು, ಸಯ್ಯದ್ ನಾಸಿರ್ ಹುಸೇನಿ, ನಿಜಾಮ ದಫೆದಾರ, ಮಹಮ್ಮದ ಪಾಷಾ, ಗಿರಿಶ ಪೂಜಾರ, ಈರಣ್ಣ ಇನ್ನೂ ಅನೇಕ ಪಕ್ಷದ ಅಭಿಮಾನಿಗಳು  

Advertisement

0 comments:

Post a Comment

 
Top