ಕೊಪ್ಪಳ : ಮಾಜಿ ಸಚಿವರು, ಗಂಗಾವತಿ ಕ್ಷೇತ್ರದ ಶಾಸಕರಾದ ಇಕ್ಬಾಲ ಅನ್ಸಾರಿಯವರ ೫೧ ನೇ ಜನ್ಮದಿನಾಚರಣೆ ಅಂಗವಾಗಿ ಕಿನ್ನಾಳ ಗ್ರಾಮದೇವತೆ ತಾಯಿ ದ್ಯಾಮವ್ವ ದೇವಿಗೆ ೧೦೧ ಕಾಯಿ ಗಳನ್ನು ಒಡೆದು ವಿಶೇಷ ಪೂಜೆ ಸಲ್ಲಿಸಿದರು.
ಅವರ ಅಭಿಮಾನಿಗಳಾದ ಹಾಗೂ ಜೆ.ಡಿ.ಎಸ್. ಕಾರ್ಯಕರ್ತರಾದ ಬಸವರಾಜ ಚಿಲವಾಡಿಗಿ, ವಿರೇಶ ತಾವರಗೇರಿ, ಪರಸಪ್ಪ ವಾಲ್ಮಿಕಿ, ವಿರೇಶ ವಾಲ್ಮೀಕಿ ಬಾಷಾ ಹಿರೇಮನಿ, ಮಾಬುಸಾಬ ಹಿರಾಳ, ಪಂಪಾಪತಿ ಹಿರೇಮಠ, ಶೇಖರಪ್ಪ ಉದ್ದಾರ, ಅನೀಲ್ ಬೋರಟ್ಟಿ ಹಾಗೂ ಶಂಕ್ರಪ್ಪ ಮೇಣೆದಾಳ, ಈರಣ್ಣ ಗಂಗಾವತಿ ಹಾಗೂ ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.
0 comments:
Post a Comment