ಈ ಬಗ್ಗೆ ಸೂಕ್ತ ಕಾನೂನು ಜಾರಿಗೊಳಿಸಲು ಪ್ರಯತ್ನಸಬೇಕು ಎಂದು ಆಗ್ರಹಿಸಿದರು. ಕ್ಲಬ್‌ನ ಅಧ್ಯಕ್ಷ ಸೋಮರಡ್ಡಿ ಅಳವಂಡಿ ಮಾತನಾಡಿ, ಈಗಾಗಲೇ ಹಲ್ಲೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಕಠಿಣ ಕ್ರಮಕ್ಕೆ ಸರಕಾರ ಮುಂದಾಗಬೇಕು. ಅಂದಾಗ ಮಾತ್ರ ಪತ್ರಕರ್ತರ ಮೇಲೆ ಹಲ್ಲೆ ನಡೆಸುವ ದುಷ್ಕರ್ಮಿಗಳಿಗೆ ಪಾಠ ಕಲಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ, ಸಂತೋಷ ದೇಶಪಾಂಡೆ, ಬಸವರಾಜ ಬಿನ್ನಾಳ, ಮಲ್ಲಿಕಾರ್ಜುನಸ್ವಾಮಿ, ಗುರುರಾಜ ಬಿ.ಆರ್. ಹರೀಶ ಜಿನೂರು, ದತ್ತಪ್ಪ ಕಮ್ಮಾರ, ಶಂಕರ ಕೊಪ್ಪದ, ರವಿಕುಮಾರ, ಸತೀಶ ಮುರಾಳ, ನಾಭಿರಾಜ ದಸ್ತೇನವರ್, ದೊಡ್ಡೇಶ ಯಲಿಗಾರ, ದೇವು ನಾಗನೂರ, ಮಹೇಶಗೌಡ ಭಾನಾಪೂರ, ಗಂಗಾಧರ ಬಂಡಿಹಾಳ ಇದ್ದರು ಎಂದು ಕೊಪ್ಪಳ ಮೀಡಿಯಾ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಬಸವರಾಜ ಕರುಗಲ್ ತಿಳಿಸಿದ್ದಾರೆ.
Home
»
Koppal News
»
news
»
News politics
»
school college koppal district
» ಪತ್ರಕರ್ತರ ಮೇಲೆ ಹಲ್ಲೆ : ಕೊಪ್ಪಳ ಮೀಡಿಯಾ ಕ್ಲಬ್ ಖಂಡನೆ
Advertisement
Subscribe to:
Post Comments (Atom)
0 comments:
Post a Comment