PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :-  ೨೫ ರಂದು ಸಂವಿಧಾನ ಅನುಷ್ಠಾನವಾಗಿ ೬೨ ವರ್ಷ ಕಳೆದರು ಹಸಿವು  ಅಪೌಷ್ಠಿಕತೆ  ಕ್ರೂರ ಸಮಸ್ಯೆಗೆ  ಪರಿಹಾರ ಕಂಡುಕೊಳ್ಳುವಲ್ಲಿ  ವಿಫಲವಾದ  ಆಳುವ ಸರಕಾರದ ನೀತಿಯನ್ನು ಖಂಡಿಸಿ ಎಲ್ಲಾ ಬಡ ಮಕ್ಕಳಿಗೆ  ಮತ್ತು ಮಹಿಳೆಯರಿಗೆ  ಪೌಷ್ಠಿಕ ಆಹಾರ ಬದ್ರತೆಗಾಗಿ ಒತ್ತಾಯಿಸಿ ಪ್ರತಿಭಟನಾ ಧರಣಿಯನ್ನು  ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ  ಜಿಲ್ಲಾ ಸಂಚಾಲಕರಾದ  ಹನುಮಂತಪ್ಪ ಮ್ಯಾಗಳಮನಿ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕರಾದ ಮೈಲಪ್ಪ ಬಿಸರಳ್ಳಿ ಹಾಗೂ ತಾಲೂಕ ಸಂಚಾಲಕರಾದ ಮಲ್ಲಿಕಾರ್ಜುನ ಪೂಜಾರ, ಹೇಮರಾಜ ವಿರಾಪೂರ, ಕಮಲಾಕ್ಷಿ ದೊಡ್ಡಮನಿ,  ದುರಗಮ್ಮ ಹನಕುಂಟಿ, ಹಾಗೂ ಪ್ರಗತಿ ಪರ ಸಂಘಟನೆಯ  ಸಹದ್ಯೋಗಿಗಳಾದ ಬಸವರಾಜ ಶೀಲವಂತರ, ವಿಠಪ್ಪ ಗೋರಂಟ್ಲಿ  ಮಹಾಂತೇಶ ಕೊತಬಾಳ, ಶಿವಾನಂದ ಹೋದ್ಲೂರ, ನಾಗರಾಜ ಚಲವಾದಿ,  ಗಾಳೆಪ್ಪ ಪೂಜಾರ, ಪ್ರಕಾಶ ಪೂಜಾರ, ಮರಿಯಪ್ಪ ಪೂಜಾರ, ಪ್ರಭುರಾಜ ಬೋಚನಹಳ್ಳಿ, ಎಸ್.ಎ. ಗಫಾರ,   ರಮೇಶ ಓಜನಹಳ್ಳಿ, ದುರಗಪ್ಪ ಮ್ಯಾಗಳಮನಿ, ನಾಗರಾಜ ನಿಟ್ಟಾಲಿ ದೇವರಾಜ ವದಗನಾಳ, ದೇವೆಂದ್ರ ಘಟ್ಟಿರಡ್ಡಿಹಾಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Advertisement

0 comments:

Post a Comment

 
Top