ತಾಲೂಕಿನ ಹಟ್ಟಿ ಗ್ರಾಮದಲ್ಲಿ ಶ್ರೀ ಮಠದ ಜಾತ್ರೆಯ ಅಂಗವಾಗಿ ಗ್ರಾಮಸ್ಥರಿಂದ ೨೫೦ ಕೆ,ಜಿ ಜೋಳದ ಹಿಟ್ಟಿನಿಂದ ರೋಟ್ಟಿ ಸೇವೆಕೊಪ್ಪಳ : ದಿನಾಂಕ ೦೪/೧/೨೦೧೨ ರಂದು ತಾಲೂಕಿನ ಹಟ್ಟಿ ಗ್ರಾಮದಲ್ಲಿ ಶ್ರೀ ಮಠದ ಜಾತ್ರೆಯ ಅಂಗವಾಗಿ ಗ್ರಾಮಸ್ಥರಿಂದ ೨೫೦ ಕೆ,ಜಿ ಜೋಳದ ಹಿಟ್ಟಿನಿಂದ ರೊಟ್ಟಿ ಸೇವೆ ಮಾಡಲಾಗಿದೆ ಸುಮಾರು ಗ್ರಾಮದ ೫೦೦ ಜನರು ಭಾಗವಹಿಸಿದ್ದರು ೨೦-೩೦ ಚೀಲ ದಾನ್ಯಗಳನ್ನು ಶ್ರೀ ಮಠಕ್ಕೆ ಸಂಗ್ರಹಣೆ ಮಾಡಿದ್ದಾರೆ.ಈ ಕಾರ್ಯಕ್ರಮಕ್ಕೆ ಶ್ರಿಗಳು ಅಗಮಿಸಿದ್ದರು
Home
»
»Unlabelled
» ೨೫೦ ಕೆ,ಜಿ ಜೋಳದ ಹಿಟ್ಟಿನಿಂದ ರೊಟ್ಟಿ
Subscribe to:
Post Comments (Atom)
0 comments:
Post a Comment