PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಸರಕಾರಿ ಪೌಢ್ರಶಾಲೆ ಹೊರತಟ್ನಾಳದಲ್ಲಿ ದಿನಾಂಕ ೦೭  ರಂದು  ಅಗ್ನಿ ದುರಂತಗಳ ಸುರಕ್ಷಿತ ಕ್ರಮಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಹಾಗೂ ವಿವಧ ಬಗೆಯ  ಅಗ್ನಿ ದುರತಂಗಳನ್ನು ಶಮನಗೊಳಿಸುವ ಪ್ರಾತ್ಯಕ್ಷಿಕ ಕಾರ್ಯಕ್ರವನ್ನು  ಹಮ್ಮಿಕೊಳ್ಳಲಾಗಿತ್ತು ಕೊಪ್ಪಳ ಜಿಲ್ಲೆಯ ಅಗ್ನಿ ಶಾಮಕ ಠಾಣ ಅಧಿಕಾರಿಯಾದ  ಶಶಿಧರ ಮೂರ್ತಿ ಹಾಗೂ ಅವರ ಸಿಬ್ಬಂದ್ದಿಯೊಂದಿಗೆ  ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡಿಸಿಕೊಟ್ಟರು ಈ ಅಗ್ನಿ ದುರಂತದ ಅಣುಕ ಪ್ರದರ್ಶನದಲ್ಲಿ ಮಂಗಳಾಪೂರ ಪ್ರಾಥಮಿಕ ಶಾಲೆಯ  ಹಾಗೂ ಹೊರತಟ್ನಾಳ ಪ್ರಾಥಮಿಕ ಹಾಗೂ ಪ್ರೌಡಶಾಲೆ ಮಕ್ಕಳು ಹಾಗೂ ಶಿಕ್ಷಕರು ಹಾಗೂ  ಎಸ್.ಡಿ.ಎಂ.ಸಿ ಸದಸ್ಯರು ಗ್ರಾಮದ ನಾಗರಿಕರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪ್ರೌಢಶಾಲೆಯ ಮುಖ್ಯೋಪಾಧ್ಯರಾದ   ಬಿ.ಎಂ.ಸವದತ್ತಿಯವರು ವಹಿಸಿದ್ದರು   ಬಸವರಾಜ ಹನಮಸಾಗರ ದೈಹಿಕ ಶಿಕ್ಷಕರು ನಿರೂಪಣೆ ಮಾಡಿದರು,   ಗುರುರಾಜ ಚಕ್ರಸಾಲಿ  ಪ್ರಾಸ್ತವಿಕವಾಗಿ ಮಾತನಾಡಿದರು, ರೇವಣಸಿದ್ದಪ್ಪ ಶಿಕ್ಷಕರು ವಂಧನಾರ್ಪಣೆ ಮಾಡಿದರು,    ವಿಧ್ಯಾ.ಎಸ್.ಟಿ., ಶ್ರೀಮತಿ ರಹೀಮುನ್ನಿಸ್ಸಾ ಬೇಗಂ, ಕುಮಾರಿ ಸಮೀನಾ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು





Advertisement

0 comments:

Post a Comment

 
Top