
ಕೊಪ್ಪಳ : ಗಣಿವರದಿ ಮತ್ತು ಯಡಿಯೂರಪ್ಪನವರ ಭವಿಷ್ಯ ಏನಾಗಬಹುದು ಎನ್ನುವ ಕುತೂಹಲದಿಂದ ಜನತೆ ಟಿವಿಗೆ ಅಂಟಿಕೊಂಡಿದ್ದರು. ನಗರದ ಎಲ್ಲೆಡೆ ಅದರ ಬಗ್ಗೆಯೇ ಚರ್ಚೆ ನಡೆದಿತ್ತು. ಯಡಿಯೂರಪ್ಪನವರ ಪರ ಬೆಟ್ಟಿಂಗ್ ಸಹ ನಡೆದಿದೆ. ಬಿಜೆಪಿ ಹೈಕಮಾಂಡ್ ರಾಜೀನಾಮೆಗೆ ಸೂಚಿಸಿದೆ ಎನ್ನುವ ವರದಿಯ ಬಗ್ಗೆ ಹಾಗೂ ಯಡಿಯೂರಪ್ಪನವರು ಅಷ್ಟು ಸರಳವಾಗಿ ಅಧಿಕಾರ ಬಿಟ್ಟುಕೊಡಲ್ಲ ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆ.
0 comments:
Post a Comment