PLEASE LOGIN TO KANNADANET.COM FOR REGULAR NEWS-UPDATES

ಗಿಣಿಗೇರಾ ೧೩ ೪೫ ನೇ ವರ್ಷದ ರಾಷ್ಟ್ರೀಯ ಸುರಕ್ಷತಾ ವರ್ಷಾಚರಣೆ ನಿಮಿತ್ಯ ಒಂದು ವಾರ ಕಾಲದ ವಿವಿಧ ಸುರಕ್ಷತಾ ಕಾರ್ಯಕ್ರಮಗಳನ್ನು ಕೊಪ್ಪಳ ಜಿಲ್ಲೆಯ ಗಿಣಿಗೇರಾದಲ್ಲಿರುವ ಹೊಸಪೇಟೆ ಸ್ಟ್ರೀಲ್ಸ್ ಲಿಮಿಟೆಡ್‌ನಲ್ಲಿ ಮಾರ್ಚ ೪ ಇಂದ ೧೧ ರ ವರೆಗೆ ಆಚರಿಸಲಾಯಿತು. ರಾಷ್ಟ್ರೀಯ ಸುರಕ್ಷತಾ ದಿನದ ಅಂಗವಾಗಿ ಸುರಕ್ಷತಾ ಧ್ವಜಾರೋಹಣ ನೆರವೇರಿಸಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಕೆ. ತಿವಾರಿ ಮಾತನಾಡಿದರು. ಸುರಕ್ಷತಾ ಅಧಿಕಾರಿ ಪರಮೇಶ್ವರಪ್ಪ ಇವರಿಂದ ಸುರಕ್ಷತಾ ಪ್ರಮಾಣ ವಚನ ಸ್ವೀಕರಿಸಲಾಯಿತು.

Advertisement

0 comments:

Post a Comment

 
Top