ಕೊಪ್ಪಳ- 10- ಕೊಪ್ಪಳದ ತೇರಾಪಂಥಿ ಭವನದಲ್ಲಿ ಜಿಲ್ಲಾ ಕದಳಿ ವೇದಿಕೆಯಿಂದ ಯೋಗ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಡಾ. ಎಸ್.ಎಲ್.ಜುಕ್ತಿಹಿರೇಮಠ ಹಾಗೂ ದೇವೇಂದ್ರಪ್ಪ ಹಿಟ್ನಾಳರವರು ಯೋಗ ತರಬೇತಿ ನೀಡಿದರು. ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷರಾದ ನಿರ್ಮಲಾ ವಿಶ್ವನಾಥ ಬಳ್ಳೊಳ್ಳಿ, ತಾಲೂಕ ಅಧ್ಯಕ್ಷರಾದ ಹೇಮಲತಾ ನಾಯಕ ಸದಸ್ಯರಾದ ಡಾ. ರಾಧಾ ಕುಲಕರ್ಣಿ, ಶಿವಲೀಲಾ ಮೆಳ್ಳಿಕೇರಿ ಮುಂತಾದವರು ಉಪಸ್ಥಿತರಿದ್ದರು.
Subscribe to:
Post Comments (Atom)
0 comments:
Post a Comment