PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-22- ತಾಲುಕಿನ ಲೇಬಗೇರಿ ಗ್ರಾಮದ ಭಕ್ತರು ಸುಮಾರು ೨೦೦ ಜನ ಮಹಿಳೆಯರೆಲ್ಲರೂ ಒಂದೆಡೆ ಸೇರಿ ಗವಿಮಠದ ಜಾತ್ರೆಗೆ ಆಗಮಿಸುವ ಭಕ್ತರ ಪ್ರಸಾದಕ್ಕಾಗಿ ರೊಟ್ಟಿ ಬೇಯಿಸದರು. ಪ್ರತಿ ವರ್ಷ ತಮ್ಮ ತಮ್ಮ ಮನೆಯಲ್ಲಿಯೇ ರೊಟ್ಟಿ ಭೇಯಿಸಿಕೊಂಡು ಬಂದು ಗವಿಮಠಕ್ಕೆ ಸಮಪ್ರಿಸುತ್ತಿದ್ದ ಭಕ್ತರು, ಈ ಬಾರಿ ವಿಷೇಶವಾಗಿ ಎಲ್ಲರು ಒಂದೆಡೆ ಸೇರಿ ೪ ಕ್ವಿಂಟಲ್ ಜೋಳದ ರೊಟ್ಟಿ ಬೇಯಿಸಿದ್ದು ವಿಶೇಷವಾಗಿದೆ.  ೨೩ ರಂದು ಗ್ರಾಮದ ಭಕ್ತರೆಲ್ಲರೂ ಸೇರಿಕೊಂಡು ಬೇಯಿಸಿದ ಸುಮಾರು ೨೫೦೦೦ ರೊಟ್ಟಿ ಮತ್ತು ದವಸದಾನ್ಯ, ತರಕಾರಿ ಇನ್ನಿತರ ಪ್ರಸಾದಕ್ಕೆ ಉಪಯುಕ್ತವಾದ ಪದಾಥಗಳನ್ನು ಮೆರವಣೆಗೆ ಮೂಲಕ ಗವಿಮಠಕ್ಕೆ ತಲುಪಿಸಲಿದ್ದಾರೆ.

Advertisement

0 comments:

Post a Comment

 
Top