ಕೊಪ್ಪಳ-24- ಶ್ರೀಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗುವ ಮಹಾ ದಾಸೋಹಕ್ಕೆ ಇಂದು ವಿವಿಧ ಗ್ರಾಮಗಳಿಂದ ಸದ್ಭಕ್ತರು ದವಸ, ದಾನ್ಯ, ರೊಟ್ಟಿ ಹಾಗೂ ತರಕಾರಿಗಳನ್ನು ಸಮರ್ಪಣೆ ಮಾಡಿದರು. ಇಂದು ಒಂದೇ ದಿನದಲ್ಲಿ ೨ ಲಕ್ಷಕ್ಕಿಂತಲೂ ಆಧಿಕ ರೊಟ್ಟಿಗಳು ,
ದವಸಧಾನ್ಯಗಳ ಮಹಾಪುರ,ತರಕಾರಿ, ಮಾದಲಿ, ಬೂಂದಿಲಾಡು ದಾಸೋಹಕ್ಕೆ
ಸಮರ್ಪಧಣೆಯಾದವು.ದಾನಿಗಳಿಗೆಲ್ಲ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.
Subscribe to:
Post Comments (Atom)
0 comments:
Post a Comment