PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಡಿ.೦೨ (ಕ ವಾ)  ರಾಜ್ಯ ಚುನಾವಣಾ ಆಯೋಗವು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಾ ಪಂಚಾಯತಿಯ ಅಧಿಕಾರ ವ್ಯಾಪ್ತಿಯೊಳಗಿರುವ ಪ್ರದೇಶವನ್ನು ೩೧ ಏಕ ಸದಸ್ಯ ತಾಲೂಕಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿದ್ದು, ತಾಲೂಕಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಗೆ ಬರುವ ಗ್ರಾಮಗಳನ್ನು ನಿಗದಿಪಡಿಸಿದೆ.
     ಗಂಗಾವತಿ ತಾಲೂಕಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರ ಆನೆಗುಂದಿ ವ್ಯಾಪ್ತಿಯಲ್ಲಿ ಆನೆಗುಂದಿ, ಚಿಕ್ಕರಾಂಪೂರ, ಬಸವನದುರ್ಗ, ಕೃಷ್ಣಾಪೂರಡಗ್ಗಿ, ಹನುಮನಹಳ್ಳಿ, ವಿರುಪಾಪೂರಗಡ್ಡಿ, ಸಣಾಪೂರ, ಕರಿಯಮ್ಮನಗಡ್ಡಿ, ತಿರುಮಲಾಪೂರ, ಅಂಜನಹಳ್ಳಿ ಗ್ರಾಮಗಳ ಪ್ರದೇಶವನ್ನು. ಸಂಗಾಪೂರ ವ್ಯಾಪ್ತಿಯಲ್ಲಿ ರಾಂಪೂರ, ಲಕ್ಷ್ಮೀಪುರ ರಂಗಾಪೂರ, ಮಲ್ಲಾಪೂರ, ತೆಂಬಾ, ಸಂಗಾಪೂರ, ವಿಪ್ರ, ದೇವಘಾಟ, ಗಡ್ಡಿ, ಬಂಡಿಬಸಪ್ಪ ಕ್ಯಾಂಪ್, ರಾಜಾಪೂರ, ಸಿಂಗನಗೊಂಡ ಮತ್ತು ಕ್ಯಾಂಪ್, ರಾಮದುರ್ಗ, ಬಸವನದುರ್ಗಕ್ಯಾಂಪ್. ಬಸಾಪಟ್ಟಣ ವ್ಯಾಪ್ತಿಯಲ್ಲಿ ಬಸಾಪಟ್ಟಣ, ಕವಳಕಲ್ ಕ್ಯಾಂಪ್. ಚಿಕ್ಕಜಂತಕಲ್ ವ್ಯಾಪ್ತಿಯಲ್ಲಿ ಚಿಕ್ಕಜಂತಕಲ್, ಹೊಸನಾಗರಹಳ್ಳಿ, ಹಳೇ ನಾಗರಹಳ್ಳಿ, ಹೊಸಳ್ಳಿ ಅಯೋಧ್ಯ, ಅಚಲಾಪೂರಲ. ಜಂಗಮರಕಲ್ಗುಡಿ ವ್ಯಾಪ್ತಿಯಲ್ಲಿ ಜಂಗಮರಕಲ್ಗುಡಿ, ಢಣಾಪೂರ. ಶ್ರೀರಾಮನಗರ ವ್ಯಾಪ್ತಿಯಲ್ಲಿ ಶ್ರೀರಾಮನಗರ. ಹೊಸಕೇರಾ ವ್ಯಾಪ್ತಿಯಲ್ಲಿ ಹೊಸಕೇರಾ, ಹೊಸಕೇರಾಕ್ಯಾಂಪ್, ಸವಳಕ್ಯಾಂಪ್, ಡಗ್ಗಿಕ್ಯಾಂಪ್, ಕೋಟಯ್ಯಕ್ಯಾಂಪ್, ಮರಳಿ. ಮುಸ್ಟೂರ ವ್ಯಾಪ್ತಿಯಲ್ಲಿ ಮುಸ್ಟೂರ, ಅಂಜೂರಿಕ್ಯಾಂಪ್, ಡಗ್ಗಿಕ್ಯಾಂಪ್, ಮುಸ್ಟೂರಕ್ಯಾಂಪ್, ತಾಮ್ರಪಲ್ಲಿಕ್ಯಾಂಪ್, ರ್‍ಯಾಲಿಕ್ಯಾಂಪ್, ಹೆಬ್ಬಾಳ, ಆಚಾರನರಸಾಪೂರ. ಈಳಿಗನೂರು ವ್ಯಾಪ್ತಿಯಲ್ಲಿ ಬರಗೂರ, ಕೊಟ್ನೇಕಲ್, ಕುಂಟೋಜಿ, ಅರುಣೋದಯಕ್ಯಾಂಪ್, ಬುಲ್ಲಬಾಯಿಕ್ಯಾಂಪ್, ಸವಳಕ್ಯಾಂಪ್, ಲಕ್ಷ್ಮೀಕ್ಯಾಂಪ್, ಈಳಿಗನೂರು, ಜಮಾಪೂರ. ಉಳೇನೂರು ವ್ಯಾಪ್ತಿಯಲ್ಲಿ ಉಳೇನೂರು, ಬೆನ್ನೂರು, ಶ್ಯಾಲಿಗನೂರು, ಕಕ್ಕರಗೋಳ, ನಂದಿಹಳ್ಳಿ. ಸಿದ್ದಾಪೂರ ವ್ಯಾಪ್ತಿಯಲ್ಲಿ ಸಿದ್ದಾಪೂರ, ಕೃಷ್ಣಾಪೂರ ಮತ್ತು ಕ್ಯಾಂಪ್. ಗುಂಡೂರು ವ್ಯಾಪ್ತಿಯಲ್ಲಿ ಗುಂಡೂರು, ಲಕ್ಷ್ಮೀಕ್ಯಾಂಪ್, ಕಾಮಗುಂಡಮ್ಮ ಕ್ಯಾಂಪ್, ಸಿಂಗನಾಳ. ಬೂದಗುಂಪಾ ವ್ಯಾಪ್ತಿಯಲ್ಲಿ ಬೂದಗುಂಪಾ, ತಿಮ್ಮಾಪೂರ, ಹಾಲಸಮುದ್ರ. ಯರಡೋಣಾ ವ್ಯಾಪ್ತಿಯಲ್ಲಿ ಯರಡೋಣಾ, ಮರ್ಲಾನಹಳ್ಳಿ. ಚಳ್ಳೂರು ವ್ಯಾಪ್ತಿಯಲ್ಲಿ ಚಳ್ಳೂರು, ಜೂರುಟಗಿ, ಹುಳ್ಕಿಹಾಳ, ಹಗೇದಾಳ, ತೊಂಡಿಹಾಳ, ತೊಂಡಿಹಾಳ ಕ್ಯಾಂಪ್. ವಡ್ಡರಹಟ್ಟಿ ವ್ಯಾಪ್ತಿಯಲ್ಲಿ ವಡ್ಡರಹಟ್ಟಿ ಬಾಗಲಾಪೂರ. ಹೇರೂರು ವ್ಯಾಪ್ತಿಯಲ್ಲಿ ಹೇರೂರು ಆರ್‍ಹಾಳ. ಹಣವಾಳ ವ್ಯಾಪ್ತಿಯಲ್ಲಿ ಹಣವಾಳ, ಗುಳದಾಳ, ಮಸಾರಿಕ್ಯಾಂಪ್, ಗೋನಾಳ, ಭಟ್ರಹಂಚಿನಾಳ, ಭಟ್ರಹಂಚಿನಾಳ, ಭಟ್ರಹಂಚಿನಾಳ ಕ್ಯಾಂಪ್, ಗಾಳೆಮ್ಮ ಕ್ಯಾಂಪ್. ಕೆಸರಟ್ಟಿ ವ್ಯಾಪ್ತಿಯಲ್ಲಿ ಕೆಸಕ್ಕಿಹಂಚಿನಾಳ, ಮರಕುಂಬಿ, ಅರಳಿಹಳ್ಳಿ, ಭಟ್ಟರನರಸಾಪೂರ, ಮಲಕನಮರಡಿ. ವೆಂಕಟಗಿರಿ ವ್ಯಾಪ್ತಿಯಲ್ಲಿ ಸಾಸನಾಳ, ವೆಂಕಟಗಿರಿ, ಉಡಮಕಲ್, ಬಂಡ್ರಾಳ, ಮಲ್ಲಾಪುರ, ಗಡ್ಡಿ. ಹಿರೇಬೆಣಕಲ್ ವ್ಯಾಪ್ತಿಯಲ್ಲಿ ಹಿರೇಬೆಣಕಲ್, ಮುಕ್ಕುಂಪಿ, ಚಿಕ್ಕಬೆಣಕಲ್, ಎಡಹಳ್ಳಿ, ಲಿಂಗದಹಳ್ಳಿ, ಹೆಚ್.ಜಿ.ರಾಮುಲು ನಗರ, ಹೇಮಗುಡ್ಡ. ಚಿಕ್ಕಮಾದಿನಾಳ ವ್ಯಾಪ್ತಿಯಲ್ಲಿ ಚಿಕ್ಕಮಾದಿನಾಳ, ನಾಗಲಾಪುರ, ಜಾಲಿಹುಡಾ, ಬಂಕಾಪುರ, ಕರಡಿಗುಡ್ಡ, ರಾಮದುರ್ಗ, ಹಿರೇಮಾದಿನಾಳ, ವಿಠಲಾಪೂರ. ಆಗೋಲಿ ವ್ಯಾಪ್ತಿಯಲ್ಲಿ ಆಗೋಲಿ, ಹಂಪಸದುರ್ಗ, ಸವಳ ಹರವಿ ಕ್ಯಾಂಪ್, ಮುಸಲಾಪೂರ, ಗುಡ್ಡದ ಲಕ್ಕಂಪುರ, ಬೊಮ್ಮಸಾಗರ, ಓಬಳಬಂಡಿ, ರಾಂಪೂರ, ಕನ್ನೇರಮಡು, ಇಂಗಳದಾಳ, ಪರಾಪುರ. ಸುಳೇಕಲ್ ವ್ಯಾಪ್ತಿಯಲ್ಲಿ ಸುಳೇಕಲ್ ಬೆನಕನಾಳ, ಕಲಕೇರಾ, ತಿಪ್ಪನಾಳ, ಚಿಕ್ಕಖೇಡ, ಮಲ್ಲಿಗೆವಾಡ, ಬೊಮ್ಮಚಿಹಾಳ, ಹೊರವಿಹಂಚಿನಾಳ, ನೀರಲೂಟಿ, ಕೆ.ಕಾಟಾಪೂರ. ಹಿರೇಖೇಡ ವ್ಯಾಪ್ತಿಯಲ್ಲಿ ಹಿರೇಖೇಡ, ಗೋಡಿನಾಳ, ಕರಡೋಣ, ಕೆ.ಮಲ್ಲಾಪುರ, ಯತ್ನಟ್ಟಿ, ಬುನ್ನಟ್ಟಿ, ಆಕಳಕುಂಪಿ, ಗುಡದೂರು, ಉಮಳಿಕಾಟಾಪೂರ, ವಡಕಿ, ಹಟ್ಟಿ. ಹುಲಿಹೈದರ ವ್ಯಾಪ್ತಿಯಲ್ಲಿ ಹುಲಿಹೈದರ, ಹೊಸಗುಡ್ಡ, ವರ್ಣಖೇಡ, ಲಾಯದಹುಣಸಿ, ಕನಕಾಪೂರ, ಹನುಮನಾಳ, ಶಿರವಾರ. ಗೌರಿಪುರ ವ್ಯಾಪ್ತಿಯಲ್ಲಿ ಗೌರಿಪುರ, ದೇವಲಾಪೂರ, ಚಿಕ್ಕವಡ್ರಕಲ್, ಅಡವಿಭಾವಿ, ಅಡವಿಭಾವಿ ಚಿಕ್ಕತಾಂಡಾ, ಅಡವಿಭಾವಿ ದೊಡ್ಡತಾಂಡಾ, ಹುಲಸನಹಟ್ಟಿ, ಸೋಮಸಾಗರ, ಬೈಲಕ್ಕಂಪುರ, ಬಸರಿಹಾಳ. ನವಲಿ ವ್ಯಾಪ್ತಿಯಲ್ಲಿ ನವಲಿ, ಸಂಗನಾಳ, ಆದಾಪೂರ, ಬೈರಾಪೂರ, ಉದ್ದಿಹಾಳ, ಕ್ಯಾರಿಹಾಳ, ಈಚನಾಳ. ಬೇವಿನಾಳ ವ್ಯಾಪ್ತಿಯಲ್ಲಿ ಬೇವಿನಾಳ, ಪನ್ನಾಪುರ, ಬಸವಣ್ಣಕ್ಯಾಂಪ್. ಮೈಲಾಪುರ ವ್ಯಾಪ್ತಿಯಲ್ಲಿ ಮೈಲಾಪೂರ, ಗುಡೂರು, ಸೋಮನಾಳ, ಚಿರ್ಚಗುಡ್ಡ. ಜೀರ್‍ಹಾಳಕಲ್ಗುಡಿ ವ್ಯಾಪ್ತಿಯಲ್ಲಿ  ಜೀರ್‍ಹಾಳಕಲ್ಗುಡಿ, ಜೀರ್‍ಹಾಳ, ಚಿಕ್ಕಡಂಕನಕಲ್, ಹಿರೇಡಂಕನಕಲ್ ಗ್ರಾಮಗಳ ಪ್ರದೇಶ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.
 
 ಯಲಬುರ್ಗಾ ತಾಲೂಕಾ ಪಂಚಾಯತಿ : ಕ್ಷೇತ್ರ ವ್ಯಾಪ್ತಿ ವಿಂಗಡಣೆ.
 ಕೊಪ್ಪಳ, ಡಿ.೦೨ (ಕ ವಾ) ರಾಜ್ಯ ಚುನಾವಣಾ ಆಯೋಗವು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಾ ಪಂಚಾಯತಿಯ ಅಧಿಕಾರ ವ್ಯಾಪ್ತಿಯೊಳಗಿರುವ ಪ್ರದೇಶವನ್ನು ೨೪ ಏಕ ಸದಸ್ಯ ತಾಲೂಕಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ಈ ಕೆಳಗಿನಂತೆ ವಿಂಗಡಿಸಲಾಗಿದೆ. ಅಲ್ಲದೇ ಈ ಕುರಿತು ಈವರೆಗೆ ಹೊರಡಿಸಿರುವ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದೆ. ಯಲಬುರ್ಗಾ ತಾಲೂಕಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರ ಗಾಣದಾಳ ವ್ಯಾಪ್ತಿಯಲ್ಲಿ ಗಾಣದಾಳ, ಹಿರೇವಡ್ರಕಲ್, ತಿಪ್ಪನಾಳ, ಕಟಗಿಹಳ್ಳಿ, ಉಚ್ಚಲಕುಂಟಾ, ಬುಕನಟ್ಟಿ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು. ತಾಳಕೇರಿ ವ್ಯಾಪ್ತಿಯಲ್ಲಿ ತಾಳಕೇರಿ, ಚಿಕ್ಕವಂಕಲಕುಂಟಾ, ಮರಕಟ್ಟ, ಚೌಡಾಪೂರ, ಬೋದೂರು, ಗುಂತಮಡು, ಶಿಡ್ಲಬಾವಿ, ವನಜಬಾವಿ, ಗುಳೆ, ಚಿಕ್ಕಮನ್ನಾಪುರ. ಹಿರೇವಂಕಲಕುಂಟಾ ವ್ಯಾಪ್ತಿಯಲ್ಲಿ ಹಿರೇವಂಕಲಕುಂಟಾ, ಉಪ್ಪಲದಿನ್ನಿ, ಗುನ್ನಾಳ, ಹುಣಸಿಹಾಳ. ಮಾಟಲದಿನ್ನಿ ವ್ಯಾಪ್ತಿಯಲ್ಲಿ ಮಾಟಲದಿನ್ನಿ, ಯಡ್ಡೋಣಿ, ಬುಡಕುಂಟಿ, ಪುಟಗಮರಿ, ಜರಕುಂಟಿ, ಯಾಪಲದಿನ್ನಿ, ನಿಲೋಗಲ್, ಕಲ್ಲಭಾವಿ. ಹಿರೇಅರಳಿಹಳ್ಳಿ ವ್ಯಾಪ್ತಿಯಲ್ಲಿ ಹಿರೇಅರಳಿಹಳ್ಳಿ, ಚಿಕ್ಕರಳಿಹಳ್ಳಿ, ಮಾಟರಂಗಿ, ಬೀರಲದಿನ್ನಿ, ಹೊಸೂರು, ಕಲಕಬಂಡಿ, ಲಿಂಗಲಬಂಡಿ. ಗೆದಗೇರಿ ವ್ಯಾಪ್ತಿಯಲ್ಲಿ ಗೆದಗೇರಿ, ಗೆದಗೇರಿ ತಾಂಡಾ, ಚಿಕ್ಕಮ್ಯಾಗೇರಿ, ಚಿಕ್ಕಮ್ಯಾಗೇರಿ ತಾಂಡಾ, ಕುಡಗುಂಟಿ, ಕುದರಿಕೊಡಗಿ, ಮಲಕಸಮುದ್ರ. ಮುರಡಿ ವ್ಯಾಪ್ತಿಯಲ್ಲಿ ಮುರಡಿ, ಮುರಡಿತಾಂಡಾ, ನರಸಾಪುರ, ತರಲಕಟ್ಟಿ, ಮಂಡಲಮರಿ, ಮಕ್ಕಳ್ಳಿ, ಹುಲೇಗುಡ್ಡ, ಸಾಲಬಾವಿ. ವಜ್ರಬಂಡಿ ವ್ಯಾಪ್ತಿಯಲ್ಲಿ ವಜ್ರಬಂಡಿ, ಜರಕುಂಟಿ, ತಲ್ಲೂರ, ತಲ್ಲೂರ ತಾಂಡಾ, ಮದ್ಲೂರು, ಲಗಳೂರ, ಹನಮಾಪೂರ, ಜಿ.ವೀರಾಪೂರ, ಕೋನಸಾಗರ, ಚಿಕ್ಕಬನ್ನಿಗೋಳ, ಚಿಕ್ಕಬನ್ನಿಗೋಳ ತಾಂಡಾ. ಬಂಡಿ ವ್ಯಾಪ್ತಿಯಲ್ಲಿ ಬಂಡಿ, ತುಮ್ಮರಗುದ್ದಿ, ಮಾರನಾಳ, ದಮ್ಮೂರ, ಕಡಬಲಕಟ್ಟಿ, ಜೂಲಕಟ್ಟಿ, ಬಸಾಪುರ, ಬೂನಕೊಪ್ಪ, ಹಗೇದಾಳ. ಹಿರೇಮ್ಯಾಗೇರಿ ವ್ಯಾಪ್ತಿಯಲ್ಲಿ ಹಿರೇಮ್ಯಾಗೇರಿ, ಸೋಂಪೂರ, ಕಾತರಾಳ, ಶಿರಗುಂಪಿ, ಸಂಕನೂರು. ಮುಧೋಳ ವ್ಯಾಪ್ತಿಯಲ್ಲಿ ಮುಧೋಳ, ಹೊಸಳ್ಳಿ, ಚಿಕ್ಕೊಪ್ಪ, ಚಿಕ್ಕಕೊಪ್ಪತಾಂಡಾ, ಬಳೂಟಗಿ. ಕರಮುಡಿ ವ್ಯಾಪ್ತಿಯಲ್ಲಿ ಕರಮುಡಿ, ತೊಂಡಿಹಾಳ, ಬಂಡಿಹಾಳ. ಮಂಗಳೂರ ವ್ಯಾಪ್ತಿಯಲ್ಲಿ ಮಂಗಳೂರ. ಬೇವೂರ ವ್ಯಾಪ್ತಿಯಲ್ಲಿ ಬೇವೂರ, ಕೋಳಿಹಾಳ, ವಣಗೇರಿ, ಗುತ್ತೂರು, ಲಕಮನಗುಳೆ. ಕುದರಿಮೋತಿ ವ್ಯಾಪ್ತಿಯಲ್ಲಿ ಕುದರಿಮೋತಿ, ಚಂಡಿನಾಳ, ಬೈರನಾಯಕನಹಳ್ಳಿ, ಮ್ಯಾದನೇರಿ, ನೆಲಜೇರಿ, ವಟಪರ್ವಿ. ಹಿರೇಬೀಡನಾಳ ವ್ಯಾಪ್ತಿಯಲ್ಲಿ ಹಿರೇಬೀಡನಾಳ, ಕದ್ರಳ್ಳಿ, ಚಿಕ್ಕಬೀಡನಾಳ, ಹುನ್ನುಣಸಿ, ಮುತ್ತಾಳ, ರ್‍ಯಾವಣಕಿ, ಕವಳಕೇರಿ, ಬಾಲಾಪೂರ. ಇಟಗಿ ವ್ಯಾಪ್ತಿಯಲ್ಲಿ ಇಟಗಿ, ಗೋರ್ಲೆಕೊಪ್ಪ, ಮನ್ನಾಪೂರ, ನಿಟ್ಟಾಲಿ, ಮಸಬಹಂಚಿನಾಳ. ರಾಜೂರು ವ್ಯಾಪ್ತಿಯಲ್ಲಿ ರಾಜೂರು, ಆಡೂರು, ದ್ಯಾಂಪುರ, ಸಂಗನಾಳ, ಚನಪ್ಪನಹಳ್ಳಿ, ಹರಿಶಂಕರಬಂಡಿ. ಬಳಿಗೇರಿ ವ್ಯಾಪ್ತಿಯಲ್ಲಿ ಬಳಿಗೇರಿ, ಕಲ್ಲೂರು, ಬೂದಗುಂಪಿ, ಕೋನಾಪುರ, ಕಕ್ಕಿಹಳ್ಳಿ, ಕಕ್ಕಿಹಳ್ಳಿ ತಾಂಡ. ಶಿರೂರು ವ್ಯಾಪ್ತಿಯಲ್ಲಿ ಶಿರೂರು, ಯಡಿಯಾಪುರ, ಬೆದವಟ್ಟಿ, ಚಂಡೂರು, ಅರಕೇರಿ, ತಿಪ್ಪರಸನಾಳ, ಗಾವರಾಳ. ಯರೇಹಂಚಿನಾಳ ವ್ಯಾಪ್ತಿಯಲ್ಲಿ ಯರೇಹಂಚಿನಾಳ, ಬಿನ್ನಾಳ, ಸಿದ್ನೆಕೊಪ್ಪ, ಚಿಕ್ಕೇನಕೊಪ್ಪ, ಭಟಪನಹಳ್ಳಿ, ವಿರುಪಾಪುರ. ತಳಕಲ್ ವ್ಯಾಪ್ತಿಯಲ್ಲಿ ತಳಕಲ್ಲ, ಅಡವಿಹಳ್ಳಿ, ಕೋಮಲಾಪುರ, ಚಿತ್ತಾಪುರ. ಬನ್ನಿಕೊಪ್ಪ ವ್ಯಾಪ್ತಿಯಲ್ಲಿ ಬನ್ನಿಕೊಪ್ಪ, ಸೋಂಪುರ, ಮಾಳೇಕೊಪ್ಪ, ಅನಗೊಂಡನಕೊಪ್ಪ, ಕೆರೆಳ್ಳಿ, ನಿಂಗಾಪುರ, ಮಂಡಲಗೇರಿ. ಬೆಣಕಲ್ಲ ವ್ಯಾಪ್ತಿಯಲ್ಲಿ ಬೆಣಕಲ್ಲ, ವೀರಾಪುರ, ಭಾನಾಪುರ, ತಳಬಾಳ, ಲಕಮಾಪುರ ಗ್ರಾಮಗಳ ಪ್ರದೇಶ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಶಿಶುಕ್ಷು ತರಬೇತಿ ಅರ್ಜಿ ಆಹ್ವಾನ.
ಕೊಪ್ಪಳ, ಡಿ.೦೨ (ಕ ವಾ)  ಬೆಂಗಳೂರಿನ ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ಇವರ ವತಿಯಿಂದ ವಿವಿಧ ವೃತ್ತಿಗಳಲ್ಲಿ ೨೦೧೬ರ ಏಪ್ರಿಲ್ ತಿಂಗಳಿನಿಂದ ಪ್ರಾರಂಭವಾಗಲಿರುವ ಶಿಶುಕ್ಷ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣದೊಂದಿಗೆ ಎನ್.ಸಿ.ವಿ.ಟಿ ಅಡಿಯಲ್ಲಿ ಐ.ಟಿ.ಐ ಪರೀಕ್ಷೆಯನ್ನು ಫಿಟ್ಟರ್, ಟರ್ನರ್, ಮಶಿನಿಸ್ಟ್, ಎಲೆಕ್ಟ್ರಿಷಿಯನ್, ವೆಲ್ಡರ್, ಕಾರ್ಪೆಂಟರ್, ಫೌಂಡ್ರಿಮ್ಯಾನ್, ಶೀಟ್ ಮೆಟಲ್ ವರ್ಕರ್ ಹಾಗೂ ಪಿ.ಯು.ಸಿಯೊಂದಿಗೆ ಕೊಪಾ ಮತ್ತು ಪಾಸಾ ವೃತ್ತಿಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳ ಝರಾಕ್ಸ್ ಪ್ರತಿ, ಜಾತಿ ಪ್ರಮಾಣ ಪತ್ರ, ಉದ್ಯೋಗ ವಿನಿಮಯ ಕೇಂದ್ರದ ನೋಂದಣಿ ಪ್ರಮಾಣ ಪತ್ರ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಡಿ.೧೨ ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
     ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಪ್ಪಳ. ದೂರವಾಣಿ ಸಂಖ್ಯೆ : ೦೮೫೩೯-೨೨೦೮೫೯ ಇವರನ್ನು ಸಂಪರ್ಕಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

Advertisement

0 comments:

Post a Comment

 
Top