PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನ೨೪- ತುಳಸಿ ಗಿಡವು ಮಹಿಳೆಯರು ದೈವ ಭಕ್ತಿಯೊಂದಿಗೆ ಪೂಜಿಸುವ ಜೊತೆಗೆ ತುಳಸಿ ಗಿಡವು ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಎಂದು ಅನುರಾಧ ಗುಡಿರವರು ಅಭಿಪ್ರಾಯ ಪಟ್ಟರು. ಅವರು ಇಂದು ನಗರದ ರೇಲ್ವೇ ಸ್ಟೇಷನ ಏರಯಾದಲ್ಲಿ ಅನೇಕ ಮಹಿಳೆಯರು ಸಾರ್ವಜಿನಿಕವಾಗಿ ಹಮ್ಮಿಕೊಂಡಿದ್ದ, ತುಳಸಿ ವಿವಾಹ ಮಹೋತ್ಸವದಲ್ಲಿ ಪೂಜೆ ನೆರವೇರಿಸಿ ಮಾತನಾಡಿದರು. ಎಲ್ಲರು ಸಂತೋಷ ಸಂಭ್ರಮದಿಂದ ಪಾಲ್ಗೊಂಡು ಸೌಹಾರ್ದಯಿತವಾಗಿ ಶಾಂತಿಯುತ ಸಮಾಜ ನಿರ್ಮಾಣ ಮಾಡಲು ಹಬ್ಬಗಳನ್ನು ಆಚರಿಸಲು ಆಚರಣೆಗೆ ತಂದಿದ್ದಾರೆ. ಇಂತಹ ಹಬ್ಬಹಗಳಲ್ಲಿ ಕಾರ್ತಿಕ ಮಾಸದಲ್ಲಿ ದೀಪಾವಳಿಯ ಕೊನೆಯ ದೀವಳಗಿ ಎಂಬ ತುಳಸಿ ಹಬ್ಬವು ಒಂದಾಗಿದೆ. ತುಳಸಿ ಹಬ್ಬವನ್ನು ಶ್ರೀಕೃಷ್ಣ ಮತ್ತು ತುಳಸಿ ದೇವಿಯ ಮದುವೆಯ ದಿನವೆಂದು ಕರೆಯುತ್ತಾರೆ. ಕೃಷ್ಣನ ಮೂರ್ತಿ ಮತ್ತು ತುಳಸಿಯ ವಿವಾಹ ಮಾಡಿಸುವುದೆ ಈ ಹಬ್ಬದ ವೈಶಿಷ್ಟತೆ ಎಂದರು. ತುಳಸಿಯ ಬಗ್ಗೆ ಪೌರಾಣಿಕವಾಗಿ ಅವಲೋಕಿಸಿದಾಗ ತಿಳಿ
ತುಳಸಿಯನ್ನು ಇಂದು ಹಲವಾರ ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆರ್ಯುವೇಧದಲ್ಲಿ ತುಳಸಿಗೆ ಅಗ್ರಸ್ಥಾನವಿದೆ. ಎಲೆ, ಬೇರು, ಬೀಜ, ಸೇರಿದಂತೆ ಸಂಪೂರ್ಣ ಗಿಡವೇ ಔಷಧಿ ಕಾರಣವಾಗಿದೆ. ತುಳಸಿಯನ್ನು ಮನೆಯ ಸುತ್ತ ಮುತ್ತ ಬೆಳೆಸುವುದರಿಂದ ಕ್ರೀಮಿ ಕೀಟಗಳನ್ನು ದೂರ ಇಡಬಹುದಾಗಿದೆ. ಇದರ ಎಲೆಗಳ ಸೇವೆನೆಯಿಂದ ಕೆಮ್ಮು, ನೆಗಡಿ, ಸೀತ, ಅಜೀರ್ಣ, ಮುಂತಾದ ರೊಗಗಳಗೆ ರಾಮಬಾಣವಾದೆ. ಹಲವಾರು ವೈಷ್ಟತೆ ಹೊಂದಿರುವ ತುಳಸಿಯನ್ನು ಪೂಜಿಸಿ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬಹುದಾಗಿದೆ ಎಂದು ಅನುರಾಧ ಗೋಪಾಲರಾವ್ ಗುಡಿ ಹೇಳಿದರು. ಪೂಜೆ ಸಮಾರಂಭದಲ್ಲಿ ಪರಮಾನಂದ ಯಾಳಗಿ ಗೋಪಾಲರಾವ್ ಗುಡಿ, ಪುಷ್ಪಾ ಪ್ರಭು ಶೆಟ್ಟರ್, ಅಮೃತ, ಸೋನಿ, ಸೇರಿದಂತೆ ಅನೇಕ ಮಹಿಳೆಯರು ಉಪಸ್ಥಿತ ಇದ್ದರು.
ವುದೇನೆಂದರೆ ಅಮೃತಕ್ಕಾಗಿ ಸುರಾಸುರರು ಸಮುದ್ರ ಮಥನ ಮಾಡುವಾಗ ಅಮೃತದ ಕಳಶವನ್ನು ವಿಷ್ಣು ಪಡೆಯುವಾಗ ಆನಂದ ಉಕ್ಕಿಬಂದು ಶ್ರೀಹರಿ ಕಣ್ಣಿನಿಂದ ಆನಂದದ ಭಾಷ್ಪದ ಹನಿ ಬಿದ್ದು ಆ ಹನಿಯೇ ತುಳಸಿ. ಆದ್ದರಿಂದ ತುಳಸಿಗೆ ಅಮೃತದಂತಹ ಶಕ್ತಿ ಇದೆ ಎಂಬ ಪ್ರತಿತಿವುಂಟು.

Advertisement

0 comments:

Post a Comment

 
Top