ಹೊಸಪೇಟೆ-ಸ್ವತಂತ್ರ ಪೂರ್ವದಲ್ಲಿ ಭಾರತದಲ್ಲಿ ಬ್ರಿಟಿಷರ ದಬ್ಬಾಳಿಕೆ, ಮೇಲು ಕೀಳೆಂಬ ಸಾಮಾಜಿಕ ಭೇದಭಾವ ತಾಂಡವಾಡುತ್ತಿದ್ದ ಆ ಸಮಯದಲ್ಲಿ ಮಹಿಳೆಯರು ಹಲವಾರು ರೀತಿಯ ಶೋಷಣೆಗಳಿಗೆ ಒಳಗಾಗುತ್ತಿದ್ದರು ಇದನ್ನು ಖಂಡಿಸಿ ಅವರ ಅಭ್ಯುದಯಕ್ಕೆ ಡಾ|| ಸರ್ವೇಪಲ್ಲಿ ರಾಧಾಕೃಷ್ಣನ್ ಶ್ರಮಿಸಿದ್ದರು ಎಂದು ರೋಟರಿ ಕ್ಲಬ್‌ನ ಅಧ್ಯಕ್ಷ ಸೈಯದ್ ಮಹ್ಮದ್ ತಿಳಿಸಿದರು.
ಅವರು ನಗರದ ರೋಟರಿ ಆವರಣದಲ್ಲಿ ಶಿಕ್ಷಕರ ದಿನಾಚರಣೆಯಂಗವಾಗಿ 'ಶಿಕ್ಷಕರ ಸಂವೇದನಾಶೀಲತೆ' ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ ೧೮ನೇ ಶತಮಾನದಲ್
ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತಿದಾರ ಹರೀಶ್ ನಾರಾಯಣ್ ಮಾತನಾಡಿ ಶಿಕ್ಷಕರು ಸದಾ ನೈಪುಣ್ಯತೆಯ ಸಂವಹನ ಕಲೆಯೊಂದಿಗೆ ಉತ್ಸಾಹಿಗಳಾಗಿ ದ್ದು ಮಕ್ಕಳ ಮುಗ್ದ ಮನಸ್ಸಿನಲ್ಲಿ ಉತ್ತಮ ಉನ್ನತ ವಿಚಾರಗಳನ್ನ ಬಿತ್ತಬೇಕೆಂದರು.
ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯುವ ಕಾರ್ಯಾಗಾರದಲ್ಲಿ 'ವಾರಧಿ ಅಕಾಡೆಮಿ ಆಫ್ ಟ್ರೈನಿಂಗ್'ನ ಅಂತರಾಷ್ಟ್ರೀಯ ವ್ಯಕ್ತಿತ್ವ ತರಬೇತುದಾರರಾದ ಡಾ||ಮಾದವಿ ರೆಡ್ಡಿ, ಡಾ|| ಕೇದಾರ ಹಾಗೂ ಡಾ|| ಡಾ||ಮುನಿವಾಸುದೇವ ರೆಡ್ಡಿ ಶಿಕ್ಷಕರಿಗೆ ತರಬೇತಿ ನೀಡುವರು.
ಈ ಸಂದರ್ಭದಲ್ಲಿ ಪೂಲ್ ಬನ್ ಶಾಲೆಯ ಆಡಳಿತ ಮಂಡಳಿಯ ಸದಸ್ಯ ನಯೀಮ್, ರೋಟರಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಶ್ರೀನಿವಾಸ ರಾವ್, ರೋಟರಿ ಶಾಲೆಯ ಆಡಳಿತ ಮಂಡಳಿ ಸದಸ್ಯ ರಾಘವೇಂದ್ರ ಶೆಟ್ಟಿ, ಇನ್ನರ್‌ವೀಲ್ ಅಧ್ಯಕ್ಷೆ ನಂದಿನಿ ಚಿಕ್ಕ್‌ಮಠ್, ಕಾರ್ಯದರ್ಶಿ ರೇಖಾ ಪ್ರಕಾಶ್ ಉಪಸ್ಥಿತರಿದ್ದರು.
ನಗರದ ಹಲವಾರು ಶಾಲೆಯ ಶಿಕ್ಷಕರು ಮೊದಲ ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಲಿ ಮಹಿಳೆಯರ ಶೋಷಣೆಯ ವಿರುದ್ಧ ಧನಿ ಎತ್ತಿ ಅವರ ಶೈಕ್ಷಣಿಕ ಪ್ರಗತಿಗೆ ಒತ್ತಿ ನೀಡಿದವರು ಅಂತಹ ಮಹನೀಯರು ಸದಾ ಪೂಜನೀಯರು ಎಂದರು.

0 comments:
Post a Comment