PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಆ. ೨೮ (ಕ ವಾ) ಪ್ರಸಕ್ತ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ವರ್ಗಾವಣೆ ಕೌನ್ಸಿಲಿಂಗ್ ಆ. ೨೯ ರಂದು ರಾಜ್ಯ ಮಟ್ಟದ ಆದ್ಯತಾ ಕ್ರಮಾಂಕ ೧೫೧ ರಿಂದ ೩೫೦ ರವರೆಗೆ ನಡೆಸಲಾಗುವುದು.


Advertisement

0 comments:

Post a Comment

 
Top