PLEASE LOGIN TO KANNADANET.COM FOR REGULAR NEWS-UPDATES

ಯಾವುದೇ ಒಂದು ಸಮಾಜ ಅಥವಾ ನಾಗರೀಕತೆ ಬಾಹ್ಯ ಅಕ್ರಮಣವನ್ನು ದಿಟ್ಟವಾಗಿ ಎದುರಿಸಬೇಕೆಂದರೆ ಆಂತರಿಕವಾಗಿ ಸಧೃಢವಾಗಿರಬೇಕು.ವ್ಯಕ್ತಿಯಿಂದ ಕುಟುಂಬ ನಿರ್ಮಾಣ,ಕುಟುಂಬದ ಭೂಮಿಕೆಯಡಿ ಸಮಾಜ,ಸಮಾಜದ ಸಶಕ್ತತೆಯಿಂದ ರಾಷ್ಟ್ರ ಎಂಬ ನಿಲುವಿಗೆ ಭಾರತೀಯ ಸನಾತನ ಪರಂಪರೆ ಹೇಳಿಮಾಡಿಸಿದಂತಿದೆ. ಭಾರತೀಯ ಸಂಸ್ಕೃತಿಯ ಹಬ್ಬಗಳ ಹಿರಿಮೆಗಳನ್ನೊಮ್ಮೆ ನೆನಪಿಸಿಕೊಂಡರೆ ನಮ್ಮಗಳ ಬಗ್ಗೆ ಹೆಮ್ಮೆಯಾಗುತ್ತದೆ.ಅದರಲ್ಲೂ ರಕ್ಷಾಬಂಧನದಂತಹ ಹಬ್ಬ ಭ್ರಾತೃತ್ವದ ಬೆಸುಗೆಯನ್ನು ನಮ್ಮಲ್ಲಿ ಭದ್ರವಾಗಿ ಬೆಸೆಯುತ್ತದೆ ಎಂದು ಕೊಪ್ಪಳ ಲೋಕಸಭಾ ಸದಸ್ಯ
ರಾದ ಕರಡಿ ಸಂಗಣ್ಣ ಹೇಳಿದರು.

Advertisement

0 comments:

Post a Comment

 
Top