ಕೊಪ್ಪಳ - ತಾಲ್ಲೂಕಿನ ಮುದ್ದಾಬಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೧೪-೧೫ ನೇ ಸಾಲಿನ ಹೆಣ್ಣು ಮಕ್ಕಳ ಪ್ರೋತ್ಸಾಹಧನದ ಚೆಕ್ ವಿತರಣೆ ಕಾರ್ಯಕ್ರಮ ಜರುಗಿತು, ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ ಹಾಲವರ್ತಿ ಸಭೆಯ ಅದ್ಯಕ್ಷತೆ ವಹಿಸಿದ್ದರು, ಹೆಣ್ಣು ಮಕ್ಕಳ ಪ್ರೋತ್ಸಾಹಧನದ ಚೆಕ್‌ಗಳನ್ನು ಗ್ರಾ, ಪಂಚಾಯತಿ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಶರಣಗೌಡ ಪಾಟೀಲ ವಿತರಿಸಿದರು, ಮುಖ್ಯ ಅತಿಥಿಗಳಾಗಿ ಬಿ,ಆರ್,ಸಿ ಸಂಪನ್ಮೂಲ ವ್ಯಕ್ತಿಗಳಾದ ಲೋಕೇಶಪ್ಪ ಎಸ್,ಬಿ ಹಾಗೂ ಸಮೂಹ ಸಂಪನ್ಮೂಲ ಕೇಂದ್ರದ ಶ್ರೀ ವೆಂಕಟೇಶ ದೇಶಪಾಂಡೆ ಹಾಗೂ ಗ್ರಾಮದ ಮುಖಂಡರಾದ,ಶರಣಗೌಡಪಾಟೀಲ,ಸಂಜೀವರಡ್ಡಿಬಿಸರಳ್ಳಿ,ಬಸವರಾಜಚಕ್ರಸಾಲಿ, ಮುಖ್ಯೋಪಾದ್ಯಾಯರಾದ ಚಂದ್ರಶೇಖರ ಹತ್ತಿಕಟಿಗಿ,ಶಿಕ್ಷಕರಾದ ನಾಗರತ್ನಮ್ಮ ಕಾರಟಗಿ ಕವಿತಾ ಕಟ್ಟಿಮನಿ,ಹನುಮಂತಪ್ಪ ಕೆ,ಆರ್,ಮತ್ತಿತರು ಉಪಸ್ಥಿತರಿದ್ದರು,ಸ್ವಾಗತವನ್ನು ರೇಖಾ ಕುಲಕರ್ಣಿ, ನಿರೂಪಣೆ ವೀರೇಂದ್ರ ಪತ್ತಾರ, ರಾಮಣ್ಣ ವಿ ವಂದಿಸಿದರು,
Subscribe to:
Post Comments (Atom)
0 comments:
Post a Comment