ಕೊಪ್ಪಳ ಆ. ೧೧ ತೋಟಗಾರಿಕೆ ಪಿತಾಮಹ ದಿ, ಡಾ|| ಎಮ್. ಎಸ್. ಮರಿಗೌಡರ ಜನ್ಮ ದಿನಾಚರಣೆ ನಿಮಿತ್ತ ನಾಗರಿಕರಲ್ಲಿ ವಿಷಮುಕ್ತ ಮತ್ತು ರಾಸಾಯನಿಕ ಮುಕ್ತ ಆಹಾರದ ಬಗ್ಗೆ ಅರಿವು ಮೂಡಿಸಲು ಕೈತೋಟ ಮತ್ತು ತಾರಸಿ ತೋಟದ ಬಗ್ಗೆ ಅರಿವು ಕಾರ್ಯಕ್ರಮವನ್ನು ಕೊಪ್ಪಳದ ವಿವೇಕಾನಂದ ಆಂಗ್ಲ ಪ್ರೌಢಶಾಲೆಯಲ್ಲಿ ಯೋಗ ಶಿಭಿರಾರ್ಥಿಗಳಿಗೆ ಹಮ್ಮಿಕೊಳ್ಳಲಾಯಿತು.
ತೋಟಗಾರಿಕೆ ವಿಷಯ ತಜ್ಞ ವಾಮವ್ ಮೂರ್ತಿ ಅವರು ತೋಟಗಾರಿಕೆ ಸಪ್ತಾಹಕ್ಕೆ ಚಾಲನೆ ನೀಡಿ, ದಿನ ನಿತ್ಯದಲ್ಲಿ ತೋಟಗಾರಿಕೆ ಬೆಳೆಗಳಾದ ಹೂ, ಹಣ್ಣು, ತರಕಾರಿಗಳು ನಮ್ಮ ಆರೋಗ್ಯಕ್ಕೆ ಅತ್ಯಾವಶ್ಯಕವಾಗಿದೆ. ಜಂಕ್ ಆಹಾರ ಜೊತೆಗೆ ಕೆಲವು ಸಿದ್ದಾಹಾರಗಳು ನಮ್ಮ ಆರೋಗ್ಯ ಹಾಳು ಮಾಡುತ್ತಿವೆ. ರಾಸಾಯನಿಕ ಮುಕ್ತ ಆಹಾರ ಸೇವ
ಸಹಾಯಕ ತೋಟಗಾರಿಕೆ ಅಧಿಕಾರಿ ಪ್ರಶಾಂತ ನಾಯ್ಕ ಮಾತನಾಡಿ ಈ ಯೋಜನೆಯಡಿ ಫಲಾನುಭವಿಗಳಿಗೆ ಉಚಿತವಾಗಿ ಬೀಜ, ಸಾವಯುವ ಗೊಬ್ಬರ ಮತ್ತು ಕುಂಡಗಳನ್ನು ಇಲಾಖೆ ವತಿಯಿಂದ ನೀಡಲಾಗುತ್ತಿದೆ ಅದಲ್ಲದೆ ತಾಂತ್ರಿಕ ಸಲಹೆ ಕೂಡ ನೀಡಲಾಗುವುದೆಂದು ಎಂದರು.
ಈಗಾಗಲೆ ಅಚ್ಚುಕಟ್ಟಾಗಿ ಕೈತೋಟ ನಿರ್ವಹಿಸಿರುವ ಕೊಪ್ಪಳದ ಮಲ್ಲಪ್ಪ ಗಟ್ಟಿ ದಂಪತಿಗಳ ಮನೆ ಕೈ ತೋಟದಲ್ಲಿ ಪ್ರಾತ್ಯಕ್ಷಿಕೆ ನೀಡಲಾಯಿತು. ಸಹಾಯಕ ತೋಟಗಾರಿಕೆ ಅಧಿಕಾರಿ ಶರಣಬಸವ ಮನ್ನಾಪುರ ಮತ್ತು ತೋಟಗಾರಿಕೆ ಸಹಾಯಕ ಬಸವರಾಜ ರಾಂಪುರೆ, ಮಂಜುನಾಥ ಸಜ್ಜನ್, ಶರಣಬಸಪ್ಪ ಜವಳಿ ಉಪಸ್ತಿತರಿದ್ದರು.
ತೋಟಗಾರಿಕೆ ಸಪ್ತಾಹವನ್ನು ತೋಟಗಾರಿಕೆ ಉಪನಿರ್ದೇಶಕರ ಕಛೇರಿ (ಜಿ,ಪಂ) ಕೊಪ್ಪಳ ಮತ್ತು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ (ಜಿ,ಪಂ) ಕೊಪ್ಪಳ ಗಳಲ್ಲದೆ ಎಲ್ಲಾ ತಾಲೂಕು ಕಛೇರಿಗಳಲ್ಲಿ ಆಗಸ್ಟ್ ೧೫ ರವರೆಗೆ ಆಚರಿಸಲಾಗುತ್ತಿದೆ. ತೋಟಗಾರಿಕೆ ಬಗ್ಗೆ ನಾಗರಿಕರು, ರೈತರು ಆಯಾ ತಾಲೂಕು ಅಧಿಕಾರಿಗಳನ್ನಾಗಲಿ ಅಥವ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೆಂದ್ರ ೯೪೮೨೬೭೨೦೩೯ ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ.
ನೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಅತಿ ಮುಖ್ಯ. ಇದಕ್ಕಾಗಿ ತೋಟಗಾರಿಕೆ ಇಲಾಖೆ ಕೈತೋಟ ಮತ್ತು ತಾರಸಿ ತೋಟ ಜಾಗ್ರತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಾಗರಿಕರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

0 comments:
Post a Comment