ಗದಗ : ೨೮/೭/೨೦೧೫ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆಯ ರಾಜ್ಯದ್ಯಕ್ಷರಾದ ಶ್ರೀ ಸಯ್ಯದ್ ಖಾಲಿದ್ ಕೊಪ್ಪಳ ಮಾತನಾಡಿ ಭಾರತ ದೇಶದಲ್ಲಿ ಬಡ ಕುಟುಂಬದಲ್ಲಿ ಜನಿಸಿ ಒಬ್ಬ ನಿಷ್ಟಾವಂತ ರಾಷ್ಟ್ರಪತಿಯಾಗಿ ದೇಶಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ ವಿಜ್ಞಾನಿಯಾಗಿ ಮಕ್ಕಳ ಪ್ರೀತಿಯ ವಿಜ್ಞಾನಿಯಾಗಿ ಅವರು ಸಲ್ಲಿಸಿದ ಸೇವೆ ಅಪಾರವಾದದ್ದು ಎಂದು ನುಡಿಸರು.
ಇನ್ನೋರ್ವ ಅತಿಥಿಗಳಾದ ವಿಜಯ ಎಸ್ ಮುಳಗುಂದ ಮಾತನಾಡಿ ಮಕ್ಕಳೆಂದರೆ ತುಂಬಾ ಪ್ರೀತಿ ಪ್ರತಿಯೊಂದು ಶಾಲೆ ಕಾಲೇಜುಗಳಲ್ಲಿ ಮಕ್ಕಳೊಂದಿಗೆ ಸಂವಾದ ಮಾಡಿ ಮಕ್ಕಳನ್ನು ಹುರಿದುಂಬಿಸುವ ಕಾರ್ಯಮಾಡಿದ ಜಾತ್ಯಾತೀತ ವ್ಯಕ್ತಿ ಎಂದು ಹೇಳಬಹುದು. ಭಾರತದಲ್ಲಿ ಹುಟ್ಟಿದಂತಹ ಪ್ರತಿಯೊಂದು ಮಗುವಿನಲ್ಲಿಯೂ ಅಬ್ದುಲ ಕಲಾಂ ಕಾಣಬಹುದು.
ಇನ್ನೋರ್ವ ಮಹಿಳಾ ಘಟಕದ ರಾಜ್ಯದ್ಯಕ್ಷರಾದ ಶ್ರೀಮತಿ ಪೂಜಾ ಬೇವೂರು ಮಾತನಾಡಿ 'ಕ್ಷಿಪಣಿಗಳ ಜನಕ' ಎಂದೆ ಹೆಸರಾದ ೧೧ನೇ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿ ೮೪ನೇ ವರ್ಷದಲ್ಲಿ ಮರಣ ಹೊಂದಿದಂತಹ ಅಬ್ದುಲ ಕಲಾಂ ಅವರು ಬಡತನದಲ್ಲಿ ಹುಟ್ಟಿ ಹಲವಾರು ಕಷ್ಟಗಳನ್ನು ಅನುಭವಿಸಿ ರಾಷ್ಟ್ರಪತಿ ಹುದ್ದೆಯನ್ನು ಡಾ|| ಮನಮೋಹನ ಸಿಂಗ್ ಹಾಗೂ ಅಟಲ ಬಿಹಾರಿ ವಾಜಪೇಯಿ ಅವರ ಅಧಿಕಾರವಧಿಯಲ್ಲಿ ವೈಜ್ಞಾನಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಸರಳ ಪ್ರಾಮಾಣಿಕತೆಯ ವ್ಯಕ್ತಿಯಾಗಿದ್ದು ಇವರು ಬರೆದಂತಹ 'ತಿiಟಿgs oಜಿ ಜಿiಡಿe' 'iಟಿಜiಚಿ mಥಿ ಜಡಿeಚಿms' Iಟಿಜiಚಿ ೨೦-೨೦ ಹಲವಾರು ಗ್ರಂಥಗಳನ್ನು ಬರೆದಿದ್ದಾರೆ ೧೯೯೭ ರಲ್ಲಿ ಭಾರತರತ್ನ ಪ್ರಶಸ್ತಿ ಸಿಕ್ಕಿದೆ ಇಂತಹ ಮಹಾನ್ ವ್ಯಕ್ತಿ ಹೇಳಿದಂತೆ ಸೌಂದರ್ಯದ ಬಗ್ಗೆ ಕನಸು ಕಾಣಬೇಡಿ ಅದು ನಿಮ್ಮ ಬದುಕನ್ನು ಹಾಳು ಮಾಡುತ್ತೆ. ಬದುಕಿನ ಬಗ್ಗೆ ಕನಸು ಕಾಣಿ ನಿಮ್ಮ ಜೀವನದಲ್ಲಿ ಸೌಂದರ್ಯ ತೋರಿಸುತ್ತದೆ'. ಇಂತಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡ ದೇಶ ತುಂಬಾ ಬಡವಾಗಿದೆ. ಅವರ ಅಗಲಿಕೆಯಿಂದ ದೇಶಕ್ಕೆ ತುಂಬಲಾರದಂತಹ ನಷ್ಟವಾಗಿದೆ ಎಂದು ನುಡಿದರು. ಇನ್ನೋರ್ವ ಅತಿಥಿಗಳಾದ ವಿಜಯ ಎಸ್ ಮುಳಗುಂದ ಮಾತನಾಡಿ ಮಕ್ಕಳೆಂದರೆ ತುಂಬಾ ಪ್ರೀತಿ ಪ್ರತಿಯೊಂದು ಶಾಲೆ ಕಾಲೇಜುಗಳಲ್ಲಿ ಮಕ್ಕಳೊಂದಿಗೆ ಸಂವಾದ ಮಾಡಿ ಮಕ್ಕಳನ್ನು ಹುರಿದುಂಬಿಸುವ ಕಾರ್ಯಮಾಡಿದ ಜಾತ್ಯಾತೀತ ವ್ಯಕ್ತಿ ಎಂದು ಹೇಳಬಹುದು. ಭಾರತದಲ್ಲಿ ಹುಟ್ಟಿದಂತಹ ಪ್ರತಿಯೊಂದು ಮಗುವಿನಲ್ಲಿಯೂ ಅಬ್ದುಲ ಕಲಾಂ ಕಾಣಬಹುದು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆಯ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು ನಸರತ್ ಮುಲ್ಲಾನವರು, ಶಾಕೀರ ಕೌತಾಳ , ಸುಮಾ ಶಿಂಧೆ, ಶ್ರೀದೇವಿ ಕುಂಬಾರ, ಸುನಿತಾ ಮರಿಗೌಡರ , ಸಮೀರ ಮುಳಗುಂದ ಚಾಂದ್ ಜಕ್ಕನಿ ದಾವಲ್‌ಸಾಬ್ ಕಂಪ್ಲಿ ರವಿರಾಜ ಗೋದಿ ಸಾದಿಕ್ ಪಠಾಣ , ಅನಿಲ ಸುಣಗಾರ , ಸರೋಜಾ ಕೊಲ್ಲಾಪುರ , ಹುಸೇನ್ ಮುಳಗುಂದ ರವಿ ವಗ್ಗನವರ ಮಹಿಳಾ ಘಟಕದ ಜಿಲ್ಲಾದ್ಯಕ್ಷರಾದ ಶ್ರೀಮತಿ ಶಕುಂತಲಾ.ಜಿ.ಗಂಗಾವತಿ, ಗೀತಾ ಇಂಗಳೆ ಮುಂತಾದವರು ಭಾಗವಹಿಸಿದರು.

0 comments:
Post a Comment