PLEASE LOGIN TO KANNADANET.COM FOR REGULAR NEWS-UPDATES

೨೨-೦೭-೨೦೧೫ ರ ಬುಧವಾರದಂದು ಮಧ್ಯಾಹ್ನ ೧.೦೦ ಗಂಟೆಗೆ ಆರ್.ಜಿ. ರಸ್ತೆ, ಅಕ್ಷರ ಪಬ್ಲಿಕ್ ಸ್ಕೂಲ್ ಹತ್ತಿರ ವೀರರಾಣಿ ಕಿತ್ತೂರು ಚೆನ್ನಮ್ಮನ ವೃತ್ತದ ಅನಾವರಣವನ್ನು ಸಮಾಜದ ಉಭಯ ಜಗದ್ಗುರುಗಳಾದ ಹರಿಹರದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು ಹಾಗೂ ಸ್ಥಳೀಯ ಶಾಸಕರಾದ ಶ್ರೀ ಇಕ್ಬಾಲ್ ಅನ್ಸಾರಿಯವರು ಮತ್ತು ಸಂಸದರಾದ ಕರಡಿಸಂಗಣ್ಣ, ಮಾಜಿ ಸಂಸದರಾದ ಎಸ್. ಶಿವರಾಮಗೌಡರು, ನಿಗಮ ಮಂಡಳಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿಯವರು, ಮಾಜಿ ಕಾಡಾಧ್ಯಕ್ಷರಾದ ಶ್ರೀನಾಥ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಅಮರೇಶ ಕುಳಿಗಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಜೋಗದ ಹನುಮಂತಪ್ಪ, ನಗರಸಭೆ ಅಧ್ಯಕ್ಷರಾದ ಕೆ.ವೆಂಕಟೇಶ ಹಾಗೂ ಸರ್ವ ಸದಸ್ಯರೂ ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ  ಕಾರ್ಯಕ್ರಮ ಹಮ್ಮಿಕೊಂಡಿರುತ್ತೇವೆ. ತಾವುಗಳು ಈ ಕಾರ್ಯಕ್ರಮದ ಕುರಿತು ಪ್ರಕಟಿಸುವುದರೊಂದಿಗೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದೆ.

Advertisement

0 comments:

Post a Comment

 
Top