ಕೊಪ್ಪಳ ಜಿಲ್ಲೆಯಲ್ಲಿ ಮದ್ಯದಂಗಡಿಯ ಮಾಲಿಕರು ಕರ್ನಾಟಕ ಅಬಕಾರಿ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದು, ಹಾಗೂ ನಿಯಮಗಳನ್ನು ಗಾಳಿಗೆ ತೂರಿ ಮದ್ಯದಂಗಡಿ ನಡೆಸುತ್ತಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಎಲ್ಲಾ ವಿಷಯ ಗೋತ್ತಿದ್ದು ಮದ್ಯದಂಗಡಿಗಳ ಮಾಲಿಕರ ಕೈಗೊಂಬೆಯಾಗಿ ಅವರ ಪರವಾಗಿ ನಿಂತು ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಖಂಡನಾರ್ಹ
೧. ಜಿಲ್ಲೆಯಲ್ಲಿ ಮದ್ಯದಂಗಡಿಯ ಮಾಲಿಕರು ಅಕ್ರಮ ಮದ್ಯ ಸಾಗಾಣೆ ಮಾಡಿತ್ತಿದ್ದು ಅವರ ಮೇಲೆ ಕೆ.ಇ.ಯಾಕ್ಟ ೩೨-೩೪ರ ಪ್ರಕಾರ ಅವರ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಬೇಕು. ಹಾಗೂ ಕೆ.ಇ.ಯಾಕ್ಟ್ ೩೬ರ ಪ್ರಕಾರ ಪವಾನಿಗೆಯನ್ನು ರದ್ದುಮಾಡಬೇಕು. ಅಬಕಾರಿ ಅಧಿಕಾರಿಗಳು ಇದ್ದಾವುದನ್ನು ಮಾಡುತ್ತಿಲ್ಲ ಉದಾ: ೧೫-೦೬-೨೦೧೫ ರಂದು ನಮ್ಮ ಸಂಘಟನೆಯ ಆಕ್ರಮ ಸಾಗಾಣೆ ಮಾಡುತ್ತಿದ್ದು ವಾಹನವನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿ ಗುನ್ನೆ ನಂ. ೧೦೦/೨೦೧೫ ಪ್ರಕರಣ ದಾಖಲಾಗಿರುತ್ತದೆ ಅಬಕಾರಿಗಳು ಮಾಡುವ ಕೆಲವನ್ನು ಸಂಘಟನೆಯವರು ಮಾಡುವಂತಾಗಿದೆ. ಇದು ದುರಂತ ಎನ್ನಬಹುದು.
೨. ರೂಲ್ ೫ರ ಅಡಿಯಲ್ಲಿ ಬರತಕ್ಕಂತ ಮದ್ಯದಂಗಡಿಗಳನ್ನು ಸ್ಥಾಲಾಂತರಿಸದೆ ಅವರಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದುಕೊಂಡು ನವೀಕರಣ ಮಾಡುತ್ತಿದ್ದಾರೆ ಅಲೈಡ್ ಕೆ.ಇ. ರೂಲ್ ೫ರ ಪ್ರಕಾರ ನಿಯಮವನ್ನು ಸ್ಪಟ್ಟವಾಗಿ ಉಲ್ಲಂಘಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಹಾಗಾಗಿ ರೂಲ್ ೫ರ ಅಡಿಯಲ್ಲಿ ಬರತಕ್ಕಂತಹ ಎಲ್ಲಾ ಮದ್ಯದಂಗಡಿಗಳ ಪರವಾಗಿ ನವೀಕರಣ ಮಾಡಬಾರದು.
೨. ಸಿ.ಎಲ್-೨ಗೆ ಪರವಾನಿಗೆಯನ್ನು ನೀಡಬೇಕಾದರೆ ಷರತ್ತುಗಳನ್ನು ಹಾಕಿರುತ್ತಿರಿ ಆ ಷರತ್ತಿನ ಕ್ರಮ ಸಂಖ್ಯೆ ೮ರ ಪ್ರಕಾರ ಅಂಗಡಿಯಲ್ಲಿ ಮದ್ಯವನ್ನು ಕುಡಿಯಬಾರದು ಎಂಬ ನಿಯಮ ವಿದ್ದರೂಕೂಡಾ ಮದ್ಯದಂಗಡಿಯವರು ಕೌಂಟರಿನಲ್ಲಿ ಗ್ಲಾಸುಗಳನ್ನು ಇಟ್ಟು ಚಿಲ್ಲರೆ ವ್ಯಾಪಾರ (ಲೂಸು) ಮಾಡುತ್ತಿದ್ದಾರೆ ಹಾಗೂ ಟೇಬಲ್ ಗಳನ್ನು ಹಾಕಿ ಮಳಿಗೆಯಲ್ಲಿ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ನಿಯಮ ಉಲ್ಲಂಘಿಸಿದ್ದು ಸಿ.ಎಲ್-೨ ಪರವಾನಿಗೆ ಪಡೆದಂತೆ ಎಲ್ಲಾ ಮದ್ಯದಂಗಡಿಗಳ ಪರವಾನಿಗೆಗಳನ್ನು ರದ್ದು ಮಾಡಬೇಕು.
೩. ೪. ಸಿ.ಎಲ್-೨ ಮದ್ಯದಂಗಡಿಗಳ ಷರತ್ತಿನ ಪ್ರಕಾರ ಕ್ರಮ ಸಂಖ್ಯೆ-೮ಎ ಪ್ರಕಾರ ಎಮ್.ಆರ್.ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಬಾರದು ಆದರೆ. ಇಲ್ಲಿ ಎಲ್ಲಾ ಬ್ರ್ಯಾಂಡುಗಳ ದರಕ್ಕಿಂತಲು ಹೆಚ್ಚಿನ ದರದಲ್ಲಿ ಮದ್ಯದಂಗಡಿಯವರು ಮಾರಾಟ ಮಾಡಿ ಷರತ್ತನ್ನು ಉಲ್ಲಂಘಿಸಿದ್ದಾರೆ. ರೂಲ್-೨ ಎ.ಎಫ್ ಕ.ಇ. ಯ್ಯಾಕ್ಟ್ ರೂಲ್ಸ್ ೧೯೬೮ ಪ್ರಕಾರ ಬಿಲ್ಲನ್ನು ನೀಡಬೇಕು. ಇವರು ಬಿಲ್ಲನ್ನು ನೀಡುವದಿಲ್ಲ. ಇಲ್ಲಿಯೂ ಕೂಡ ಅಬಕಾರಿ ಕಾಯ್ದೆ ಉಲ್ಲಂಘನೆಯಾಗಿದೆ.
೪. ೫. ಷರತ್ತು ೫ ರ ಪ್ರಕಾರ ಅಂಗಡಿಯನ್ನು ಬೆಳಗ್ಗೆ ೧೦ ಗಂಟೆಗೆ ತೆರೆಯಬೇಕು. ಮತ್ತು ರಾತ್ರಿ ೧೦:೩೦ ಕ್ಕೆ ಮುಚ್ಚಬೇಕು. ಆದರೆ ನಮ್ಮ ಜಿಲ್ಲೆಯಲ್ಲಿ ಬೆಳಿಗ್ಗೆ ೮ ಗಂಟೆಗೆ ತೆಗೆದು ರಾತ್ರಿ ೧೧:೩೦ ರ ವರೆಗೂ ಮದ್ಯದಂಗಡಿಗಳು ತೆಗೆದಿರುತ್ತವೆ. ಇಲ್ಲಿಯೂ ಕೂಡ ಸ್ಪಷ್ಟವಾಗಿ ಕಾಯ್ದೆ ಉಲ್ಲಂಘನೆಯಾಗಿದೆ.
೫. ೬. ಷರತ್ತು ೫ ರ ಪ್ರಕಾರ ಉಲ್ಲಂಘನೆ ಮಾಡಿದ ಮದ್ಯದಂಗಡಿಗಳನ್ನು ಅಬಕಾರಿ ಕಾಯ್ದೆ ೨೯ರ ಪ್ರಕಾರ ಅಮಾನತ್ತಿನಲ್ಲಿಡಲು ಹಾಗೂ ರದ್ದುಪಡಿಸುವ ಅಧಿಕಾರ ಇದ್ದರೂ ಸಹ ಯಾವುದೇ ರೀತಿಯ ಪ್ರಯೋಜವಾಗೊಲ್ಲ.
೬. ಮದ್ಯದಂಗಡಿಗಳ ಮಾಲಿಕರು ಈ ಮೇಲಿನ ಎಲ್ಲಾ ಅಬಕಾರಿ ಕಾಯ್ದೆಗಳನ್ನು / ಚರತ್ತುಗಳನ್ನು ಉಲ್ಲಂಘಿಸಿದ್ದರೂ ಸಹ ಅಬಕಾರಿ ಇಲಾಖೆಯ ಅಧಿಕಾರಿಗಳು ಮಾಲಿಕರೊಂದಿಗೆ ಜೊತೆಗೂಡಿ, ತಿಂಗಳಿಗೆ ಮಾಮೂಲು ತೆಗೆದುಕೊಂಡು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಅಬಕಾರಿ ನಿರೀಕ್ಷಕರು ವಲಯ ಕಛೆರಿ ಕೊಪ್ಪಳ ಹಾಗೂ ಅಬಕಾರಿ ಉಪ ಅಧೀಕ್ಷಕರು ಕೊಪ್ಪಳ ಕರ್ತವ್ಯ ಲೋಪ ಎಸಗಿ ಅಧಿಖಾರ ದುರ್ಬಳಕೆ ಮಾಡಿಕೊಂಡು ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಇದ್ದೂ ಇಲ್ಲದಂತೆ ಮಾಡಿದ್ದಾರೆ. ಈ ಕೂಡಲೆ ಕಾಯ್ದೆ ಉಲ್ಲಂಘಿಸಿದ ಎಲ್ಲಾ ಮದ್ಯದಂಗಡಿಗಳ ಪರವಾನಿಗೆಯನ್ನು ನವೀಕರಿಸಬಾರದು ಮತ್ತು ರದ್ದುಪಡಿಸಬೇಕು. ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ಇನ್ನಷ್ಟು ತೀವ್ರಗೊಳ್ಳುತ್ತದೆ. ಹಾಗ ಲೋಕಾಯುಕ್ತರಿಗೆ ಸಹ ದೂರನ್ನು ಸಲ್ಲಿಸಲಾಗುತ್ತದೆ.ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರ, ಜಿಲ್ಲಾಧ್ಯಕ್ಷ ಪೂರಖಾನ್ ಶೇಖ್, ಬರೇರ ಆಹ್ಮದ ಪಲ್ಟನ, ಲಕ್ಷ್ಮಣ ಮ್ಯಾಗಲಮನಿ, ರವಿ ತೊಳ್ಳಿನ, ನಾಗರಾಜ ಅಳವಾರ, ಖಾಜಾಬೀ ರಾಯಚೂರ, ಪೂಜಾ ಅಂಗಡಿ, ರೇಣಮ್ಮ ಹಲಗೇರಿ, ಮುಂತಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು. ಪ್ರಕಟಣೆಗೆ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರ, ಜಿಲ್ಲಾಧ್ಯಕ್ಷ ಪೂರಖಾನ್ ಶೇಖ್, ತಿಳಿಸಿದ್ದಾರೆ. ೯೮೮೦೨೮೬೦೦೫

0 comments:
Post a Comment