PLEASE LOGIN TO KANNADANET.COM FOR REGULAR NEWS-UPDATES


ನಗರದ ನಿವೇದಿತಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಅಮೋಲ್ ಕಂಬಾರ, ಕನ್ನಡ : ೧೨೪, ಇಂಗ್ಲೀಷ್ : ೯೩, ಹಿಂದಿ: ೯೯, ಗಣಿತ: ೯೬, ವಿಜ್ಞಾನ: ೯೩, ಸಮಾಜ : ೯೩, ೬೨೫ ಕ್ಕೆ ೫೯೮ (ಶೇ.೯೫.೬೮%) ಗಣನೀಯ ಅಂಕ ಪಡೆದಿದ್ದಾರೆ. ಶೃತಿ ಬೆಲ್ಲದ ೫೭೯/೬೨೫, (೯೨.೬೪%), ಅರ್ಚನಾ ಬಡಿಗೇರ ೫೫೯/೬೨೫ (೮೯.೪೪%), ಪೂಜಾ ಗೋಪಾಳಿ ೫೫೨/೬೨೫ (೮೮.೩೨%), ನೇತ್ರಾವತಿ ಗೌಡರ ೫೧೨/೬೨೫ (೮೧.೯೨%), ನೀಲಗಂಗಾ ಕಂಬಿಮಠ ೪೭೩/೬೨೫ (೭೫.೬೮%), ಗವಿ ಚನ್ನವೀರಯ್ಯ ಅರಳೆಲೆಮಠ ೪೬೬/೬೨೫ (೭೪.೫೬%) ಅಬ್ದುಲ್ ಖುದ್ದುಸ್ ಖಾಜಿ ೪೫೩/೬೨೫ (೭೨.೪೮%), ಸಂಪತ್ ಕುಮಾರ ಜ್ಞಾನಮೋಟೆ ೪೫೦/೬೨೫ (೭೨%), ದೀಪಾ ಶಹಪೂರ ೪೩೬/೬೨೫ (೬೯.೭೬%), ಸಾಧನಾ.ಎಸ್.ಗುಡಿ ೪೧೮/೬೨೫ (೬೬.೮೮), ರೋಹಿಣಿ ಪಂಥರ ೩೯೦/೬೨೫ (೬೨.೪೦%), ರಾಜಾಹುಸೇನ ಮಣಿಗಾರ ೩೭೯/೬೨೫ (೬೦.೬೪), ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದನೆ ತಿಳಿಸಿದೆ. 

Advertisement

0 comments:

Post a Comment

 
Top