ಕೊಪ್ಪಳ, ಏ.೨೨ (ಕರ್ನಾಟಕ ವಾರ್ತೆ): ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಔಷಧ ಮಾರಾಟ
ಸಂಸ್ಥೆಗಳ ತಪಾಸಣೆ ಮಾಡಿ ಮಾದರಿ ಪಡೆದ ಔಷಧಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದ್ದು,
ವಿವಿಧ ಔಷಧಗಳು ನಿರ್ಧಿಷ್ಠ ಗುಣಮಟ್ಟ ಹೊಂದಿಲ್ಲವೆಂದು ಘೋಷಿಸಲ್ಪಿಟ್ಟಿವೆ.
ಸಾರ್ವಜನಿಕರು ಈ ಕೆಳಗಿನ ಬ್ಯಾಚ್ ಸಂಖ್ಯೆಯ ಔಷಧಗಳನ್ನು ಉಪಯೋಗಿಸಬಾರದು ಹಾಗೂ ಎಚ್ಚರಿಕೆ
ವಹಿಸುವುದು ಅಗತ್ಯವಾಗಿದೆ ಎಂದು ರಾಜ್ಯ ಔಷಧ ನಿಯಂತ್ರಕರಾದ ರಘುರಾಮ ಭಂಡಾರಿ ಅವರು
ಮನವಿ ಮಾಡಿದ್ದಾರೆ.ರ್‍ಯಾಬಿಸನ್ ಡಿಎಸ್‌ಆರ್ ಕ್ಯಾಪ್ಸೂಲ್, ಬ್ಯಾಚ್
ಸಂಖ್ಯೆ-ಎಸ್‌ಸಿ-೧೩೦೬೫, ತಯಾರಕರು: ಮೆ||ಸನ್‌ಲೈಫ್ ಸೈನ್ಸಸ್, ೧೩೦, ಕುರ್ದಿ, ಜಬ್ರೆರಾ
ರಸ್ತೆ, ಮಂಗಲೋರ್, ರೂರ್ಕಿ, ಜಿಲ್ಲೆ.ಹರಿದ್ವಾರ, ಉತ್ತರಾಕಾಂಡ., ಎನ್‌ಎಸ್‌ವೆಟ್,
ಬ್ಯಾಚ್‌ಸಂಖ್ಯೆ-ಎಸ್‌ಡಿ-೧೩೭೦೨, ತಯಾರಕರು: ಮೆ||ಎಸ್‌ಆರ್‌ಎಸ್ ಇಂಡಸ್ಟ್ರೀಸ್ ಖಾಸ್ರಾ
ನಂ-೧೦೧, ರಾಯಪೂರ ವಿಲೇಜ್ ಭಗವಾನ್‌ಪೂರ, ರೂರ್ಕಿ, ಹರಿದ್ವಾರ, ಉತ್ತರಾಕಾಂಡ-೨೪೭೬೬೭,
ಉತ್ತರಾಕಾಂಡ., ಪಿಎಮ್‌ಡಿ ಸೋಪ್, ಬ್ಯಾಚ್ ಸಂಖ್ಯೆ-ಎಸ್‌ಡಿ-೧೩೪೧೨, ತಯಾರಕರು:
ಮೆ||ಎಸ್‌ಆರ್‌ಎಸ್ ಇಂಡಸ್ಟ್ರೀಸ್ ಖಾಸ್ರಾ ನಂ-೧೦೧, ರಾಯಪೂರ ವಿಲೇಜ್ ಭಗವಾನ್‌ಪೂರ,
ರೂರ್ಕಿ, ಹರಿದ್ವಾರ, ಉತ್ತರಾಕಾಂಡ-೨೪೭೬೬೭, ಉತ್ತರಾಕಾಂಡ., ಪಿಎಫ್‌ಡಿ-ಎಸ್‌ಆರ್,
ಬ್ಯಾಚ್ ಸಂಖ್ಯೆ- ಯುಎಲ್‌ಸಿ-೧೯೩೩, ತಯಾರಕರು: ಮೆ|| ಅಲ್ಟ್ರಾಟೆಕ್
ಫಾರ್ಮಾಸ್ಯುಟಿಕಲ್ಸ್, ವಿಲೇಜ್ ತಿಪ್ರಾ, ಹರಿಪುರ ರೋಡ್, ಬರೋಟಿವಾಲಾ, ಜಿಲ್ಲೆ ಸೋಲಾನ್
(ಹೆಚ್.ಪಿ). ಔಷಧಿ ವ್ಯಾಪಾರಿಗಳು, ವೈದ್ಯರು, ಆಸ್ಪತ್ರೆಗಳು ಮೇಲಿನ ಔಷಧಗಳನ್ನು
ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ, ಉಪಯೋಗಿಸುವುದಾಗಲಿ ಮಾಡಬಾರದು. ಈ
ಅನುತ್ತಮ ಗುಣಮಟ್ಟದ ಔಷಧಗಳು ಮಾರುಕಟ್ಟೆಯಲ್ಲಿ ಚಲಾವಣೆಯಿದ್ದರೆ ಸಹಾಯಕ ಔಷಧ ನಿಯಂತ್ರಕರ
ಕಛೇರಿ, ಕೊಪ್ಪಳ ದೂರವಾಣಿ ಸಂಖ್ಯೆ: ೦೮೫೩೯-೨೨೧೫೦೧ ಇವರನ್ನು ಸಂಪರ್ಕಿಸುವಂತೆ
ಕೋರಲಾಗಿದೆ.
Home
»
Koppal News
»
koppal organisations
» ಕಳಪೆ ಗುಣಮಟ್ಟದ ಔಷಧ ಪತ್ತೆ ಸಾರ್ವಜನಿಕರು ಎಚ್ಚರಿಕೆ ವಹಿಸಲು ಸೂಚನೆ.
Subscribe to:
Post Comments (Atom)
0 comments:
Post a Comment