PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ :: ನಗರದ ಕಿನ್ನಾಳ ರಸ್ತೆಯ ಹೇಮಗಿರಿ ಬಡಾವಣೆಯಲ್ಲಿರುವ  ಶ್ರೀ ಶಿವಶರಣೇ ಹೇಮರಡ್ಡಿ  ಮಲ್ಲಮ್ಮ ದೇವಸ್ಥಾನದಲ್ಲಿ  ಮಾ.೫ ರಂದು ಹುಣ್ಣಿಮೆ ನಿಮಿತ್ತ  ರಾತ್ರಿ ೮ ಗಂಟೆಗೆ ಬೆಳದಿಂಗಳೂಟ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ನೀಡಿದ್ದು, ಬೆಳದಿಂಗಳೂಟಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದ್ದಾರೆ. ಈ ಬಾರಿಯ ಬೆಳದಿಂಗಳೂಟದಲ್ಲಿ ರೊಟ್ಟಿ, ಮಡಿಕೆಕಾಳಿನ ನಾನಾ ಬಗೆಯ ಫಲ್ಯ ಹಾಗೂ ಬೂಂದಿಯನ್ನು ಮಾಡಲಾಗಿದೆ. ದೇವಸ್ಥಾನದ ಬಯಲಿನಲ್ಲಿ  ಚಂದ್ರನ  ಬೆಳಕಿನಲ್ಲಿ  ನಡೆಯುವ ಈ ಬೆಳದಿಂಗಳೂಟವನ್ನು ಪ್ರತಿ ತಿಂಗಳು ದೇವಸ್ಥಾನ ಸಮಿತಿ ಆಯೋಜನೆ ಮಾಡುತ್ತಾ ಬರುತ್ತಿದೆ.

Advertisement

0 comments:

Post a Comment

 
Top