PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ: ನಗರದ ಸಮೀಪ ಹೊಸೂರು ಗ್ರಾಮದ ಸಮೀಪ ಎಲ್‌ಎಲ್‌ಸಿ ಕಾಲುವೆಯಲ್ಲಿ ಸೋಮವಾರ ಕಬ್ಬಿನ ಎತ್ತಿನ ಬಂಡಿ ಕುಸಿದು ಬಿದ್ದು ಎರಡು ಎತ್ತು ಸಾವನಪ್ಪಿದ್ದಾವೆ.
ಬಂಡಿಯಲ್ಲಿದ್ದ ದೇವಣ್ಣ(೩೨), ದೇವಪ್ಪ (೩೫) ಇಬ್ಬರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಇಬ್ಬರನ್ನು ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

0 comments:

Post a Comment

 
Top