ಕಾನ್ಸಿರಾಮಜೀ ಅವರ 81ನೇಯ ಜಯಂತಿ, ಸಾಧಕರಿಗೆ "ಸ್ವಾಭಿಮಾನ ಸಮ್ಮಾನ" ಆದರದ ಸ್ವಾಗತ.. ಇಂದು ಮಾರ್ಚ್ 15, 2015ರಂದು ಸಂಜೆ 5:30ಕ್ಕೆ ರಂಗಾಯಣ-ಧಾರವಾಡದಲ್ಲಿ...ಸ್ವಾಭಿಮಾನ ಚಳುವಳಿಯ ನೇತಾರ ದಾದಾಸಾಹೇಬ ಕಾನ್ಸಿರಾಮಜೀ ಅವರ 81ನೇಯ ಜಯಂತಿ ಆಚರಣೆ ಮತ್ತು ಸಾಧಕರಿಗೆ "ಸ್ವಾಭಿಮಾನ ಸಮ್ಮಾನ" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.. .ತಮಗೆಲ್ಲರಿಗೂ ಆದರದ ಸ್ವಾಗತ.....ಜೈಭೀಮ್...ಜೈಭಾರತ.....
0 comments:
Post a Comment