PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ದಿ  ೧೩-೦೨-೨೦೧೫ ರಿಂದು ೧೫-೦೨-೨೦೧೫ ರ ವರೆಗೆ ತಾಲೂಕಿನ ಮಂಗಳಾಪೂರ ಗ್ರಾಮದಲ್ಲಿ ಹಿಂದು ಮುಸ್ಲಿಂ ಭಾವೈಕ್ಯತೆಯ ಹಜರತ್ ಮೆಹಬೂಬಷಾವಲಿ ದರಗಾ ಇವರ ಉರುಸೆ ಷರೀಫ್ ಹಮ್ಮಿಕೊಳ್ಳಲಾಗಿದೆ. 
ದಿನಾಂಕ ೧೪-೦೨-೨೦೧೫ ರಂದು ರಾತ್ರಿ ೧೦:೩೦ ಕ್ಕೆ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ ಎಂದು ಮಂಗಳಾಪೂರ ಗ್ರಾಮದ ದೈವದವರು ತಿಳಿಸಿದ್ದಾರೆ. 

Advertisement

0 comments:

Post a Comment

 
Top