PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನಗರದ ಇಂದ್ರಕೀಲ ನಗರ ಬಡಾವಣೆಯ ನಾಗರಿಕರು ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ದಾಸೋಹಕ್ಕೆ ೮ ಕ್ವಿಂಟಲ್ ಬೂಂದಿ ತಯಾರಿಸಿ ಮೆರವಣಿಗೆ ಮೂಲಕ  ಶ್ರೀಗವಿಮಠ ದಾಸೋಹಕ್ಕೆ ಸಮರ್ಪಿಸಿದರು. 
         
ಈ ಸಂದರ್ಭದಲ್ಲಿ ಬಡಾವಣೆಯ ಪ್ರಭು ರಮಳದ, ವಿ.ಎನ್.ಮ್ಯಾಗೇರಿ, ರಮೇಶ ತುಪ್ಪದ, ಹನುಮರಡ್ಡಿ ನಾಗರಾಳ, ಅರ್ಜುನಪ್ಪ, ನಾಗಪ್ಪ ಅಂಗಡಿ, ಮಂಜುನಾಥ ಮೇವುಂಡಿ, ನಿಂಗಪ್ಪ ವೆಂಕಟಾಪುರ, ಹನುಮಂತಪ್ಪ ಹೊಸಳ್ಳಿ ನೇತೃತ್ವ ವಹಿಸಿದ್ದರು.

Advertisement

0 comments:

Post a Comment

 
Top