
ಸಭೆಯಲ್ಲಿ ಮುಖಂಡರುಗಳಾದ ದೇವೆಂದ್ರಪ್ಪ ಬಳೂಟಗಿ, ಸೋಮನಗೌಡ ಪಾಟೀಲ, ತಾಜುದ್ದೀನ ದಳಪತಿ, ಪಕೀರಪ್ಪ ಚಳಗೇರಿ ವಕೀಲರು, ಜಯತೀರ್ಥ ದೇಸಾಯಿ, ಶ್ರೀಮತಿ ಮಾಲತಿ ನಾಯಕ, ಲಚ್ಚಪ್ಪ ಲಾಳಿ, ಪಿ.ಎ.ಕಾಳಗಿ, ಪ್ರಕಾಶ ರಾಠೋಡ, ಸಂಗಯ್ಯ ವಸ್ತ್ರದ, ಚಂದ್ರಶೇಖರ ಹಿರೇಮನಿ ಇವರುಗಳು ಕಾರ್ಯಕ್ರಮದ ಕುರಿತಂತೆ ತಮ್ಮ ಮೌಲಿಕವಾದ ಅಭಿಪ್ರಾಯಗಳನ್ನು ತಿಳಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷರಾದ ಎಲ್.ಜಿ.ಕುಂಟನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಲ್ಲಪ್ಪ ಕುರ್ನಾಳ, ಪರಸನಗೌಡ ದಮ್ಮೂರ, ದೊಡ್ಡಯ್ಯ ಗದ್ದಡಕಿ, ಡಾ.ಬಿ.ಎಂ.ಗೌಡರ, ಹನುಮಂತಪ್ಪ ರಾಠೋಡ, ಶಂಕ್ರಪ್ಪ ಗುಜ್ಜಲ, ಮಹಾಂತೇಶ ಅಗಿಸಿಮುಂದಿನ ಮುಂತಾದವರು ಉಪಸ್ಥತರಿದ್ದರು. ಕಾರ್ಯಕ್ರಮ ನಿರೂಪಿಸಿದ ಕೇದಾರನಾಥ ತುರುಕಾಣಿ ಕೊನೆಯಲ್ಲಿ ವಂದಿಸಿದರು.
0 comments:
Post a Comment