ಗುಜರಾತ ರಾಜ್ಯ ಆನಂದ ಜಿಲ್ಲೆಯ ದೂದ್ ಸಾಗರದಲ್ಲಿ ಸುಮಾರು ೧೮೨ ಮೀಟರ್ ಈಕತಾ ಪ್ರತಿಮೆಯನ್ನು ರಾಷ್ಟ್ರೀಯ ಈಕತಾ ಟ್ರಸ್ಟ್ ವತಿಯಿಂದ ನಿರ್ಮಾಣ ಕಾರ್ಯವನ್ನು ಭಾರತದ ೬೫೦ ಲಕ್ಷ ಹಳ್ಳಿಗಳ ರೈತರು ಬಳಿಸಿದ ಕಬ್ಬಿಣ ಕೃಷಿ ಸಲಕರಣೆಯನ್ನು ಸಂಗ್ರಹಿಸಿ ಈ ಲೋಹ ಪ್ರತಿಮೆಯನ್ನು ನಿರ್ಮಿಸಲು ಸಂಕಲ್ಪ ಮಾಡಿದ್ದಾರೆ. ಸದರ ಪ್ರಯುಕ್ತ ನಮ್ಮ ಕೊಪ್ಪಳ ಜಿಲ್ಲೆಯ ಲೋಹ ಸಂಗ್ರಹಣಾ ಜಿಲ್ಲಾ ಸಂಚಾಲಕರಾದ ಮಲ್ಲಪ್ಪ ಬೆಲೇರಿ ಇವರು ಜಿಲ್ಲಾ ಪದಾಧಿಕಾರಿಗಳು ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಈ ಅಭಿಯಾನವು ದಿನಾಮಕ ೨೫/೦೧/೨೦೧೪ ರ ಶನಿವಾರ ದಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಹುಲಗಿ ಗ್ರಾಮ ಪಂಚಾಯತದಿಂದ ಸಂಗಣ್ಣ ಕರಡಿ ಮಾಜಿ ಶಾಸಕರು ಇವರ ನೇತೃತ್ವದಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ಎಲ್ಲಾ ಪದಾಧಿಕಾರಿಗಳು ಹಾಜರಿರಬೇಕೆಂದು ಜಿಲ್ಲಾ ಸಂಚಾಲಕರಾದ ಮಲ್ಲಪ್ಪ ಬೇಲೇರಿ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾ ಲೋಹ ಸಂಗ್ರಹಣೆ ಜಿಲ್ಲಾ ಪದಾಧಿಕಾರಿಗಳ ಪಟ್ಟಿ.
ಮಲ್ಲಪ್ಪ ಬೇಲೇರಿ ಜಿಲ್ಲಾ ಸಂಚಾಲಕರು ಕೊಪ್ಪಳ, ಮಹಾಂತಗೌಡ ಪಾಟೀಲ ಸಹ ಸಂಚಾಲಕರು, ಸಿದ್ದರಡ್ಡಿ ಡಂಬ್ರಳ್ಳಿ ಕೊಪ್ಪಳ ತಾಲೂಕ ಸಂಚಾಲಕರು, ಹನುಮಂತಪ್ಪ ಕುಟಗನಹಳ್ಳಿ ವಕೀಲರು ಸಹ ಸಂಚಾಲಕರು, ವಿಶ್ವನಾಥ ಮರಿಬಸಪ್ಪನವರ ಯಲಬುರ್ಗಾ ತಾಲೂಕ ಸಂಚಾಲಕರು, ನಟರಾಜ ಬಿದರಿ ಸಹ ಸಂಚಾಲಕರು, ಕೃಷ್ಣಪ್ಪ ಮಾಯಾವತಿ ಕನಕಗಿರಿ ಮಂಡಲ ಸಂಚಾಲಕರು, ಕಲ್ಲೇಶ ತಾಳದ ಸಹ ಸಂಚಾಲಕರು, ಚಂದ್ರು ಶೇಖರ ಅಕ್ಕಿ, ವಿರೇಶ ನವಲಿ ಸಹ ಸಂಚಾಲಕರು, ಹಾಲೇಶ ಕಂದಾರಿ, ಮಲ್ಲಪ್ಪ ಡಿ ವೈ, ಭೀರಡ್ಡಿ ಕರಮಟ್ಟಿ ಮಂಡಲಗೇರಿ, ಸಿದ್ದಪ್ಪ ಹಕ್ಕಿಗುನಿ, ಜಗದೀಶ ತೆಗ್ಗಿನಮನಿ, ಟಿ.ಆರ್ ರಾಯಬಾಗಿ, ಶೇಖರಗೌಡ ಆಗೋಲಿ, ಗವಿಸಿದ್ದಪ್ಪ ಕಂದಾರಿ, ಅಪ್ಪಣ್ಣ ಪದಕಿ,
0 comments:
Post a Comment