ಡಾ.ರೋಷನ್ ಮು
ಲ್ಲಾ,ಪ್ರೊ ನಿಂಗಣ್ಣ, ಅಬ್ದುಲ್ ರಜಾಕ್ ,ಗ್ಯಾನಪ್ಪ ಬಡಿಗೇರ,ತಿಪ್ಪಣ್ಣ ಆರತಿ , ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ಶೇಖ್ ನಬಿ ,ಶಿವಪುತ್ರಪ್ಪ,ಕಮಾಲ್ ಮುಸ್ತಫಾ, ಡಾ.ಕಾಸಿಂಅಲಿ ಮುದ್ದಾಬಳ್ಳಿ ಇತರರು ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಕ್ರಾಂತಿ ಗೀತೆಗಳನ್ನು ಹಾಡಲಾಯಿತು.ನಂತರ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮೌನ ಮೆರವಣಿಗೆ ಜನರ ಗಮನಸೆಳೆಯಿತು.
0 comments:
Post a Comment