ಕರ್ನಾಟಕ ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಆಯುಕ್ತರು, ಬೆಂಗಳೂರು ಇವರ ಸುತ್ತೋಲೆ ಸಂ : ಸಂ/ಪೌನಿ/ಎಂ.ಆರ್.ಸಿ./ಸಿ.ಆರ್-೮೩/೨೦೧೦-೧೧ ದಿನಾಂಕ : ೦೯-೦೫-೨೦೧೩ ರ ಆದೇಶದ ಪ್ರಕಾರ ಮಾಹಿತಿ ಹಕ್ಕು ಅಧಿನಿಯಮದ ಪ್ರಕರಣ-೪ ರನ್ವಯ ಮಾಹಿತಿ ಬಹಿರಂಗಪಡಿಸುವಿಕೆ ನಿಯಮ ೨೦೦೯ ರಂತೆ ನಗರಸಭೆ ಕೊಪ್ಪಳದ ಮಾದರಿ ಪ್ರಕಟಣೆಯನ್ನು www.koppalcity.gov.in/sites/koppalcity.gov.in/files/koppal_PDL.pdf ವೆಬ್‌ಸೈಟ್ ನಲ್ಲಿ ಹಾಗೂ ಕಛೇರಿ ಸೂಚನಾ ಫಲಕದಲ್ಲಿಯೂ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಗಮನಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತೆ ಬಿ.ಎಂ. ಅಶ್ವಿನಿ ತಿಳಿಸಿದ್ದಾರೆ.
Home
»
»Unlabelled
» ಕೊಪ್ಪಳ ನಗರಸಭೆ : ಸಾರ್ವಜನಿಕ ಪ್ರಕಟಣೆ
Subscribe to:
Post Comments (Atom)
0 comments:
Post a Comment